Latest

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಕರ್ನಾಟಕದಿಂದ 15 ಜನ: ಬೆಳಗಾವಿಯಿಂದ ಒಬ್ಬರಿಗೆ ಸ್ಥಾನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ರಾಜ್ಯದಿಂದ ಒಟ್ಟೂ 15 ಜನರನ್ನು ಆಯ್ಕೆ ಮಾಡಲಾಗಿದೆ.

ಇಬ್ಬರು ಕೇಂದ್ರ ಸಚಿವರು, ಒಬ್ಬರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಇಬ್ಬರು ಲೋಕಸಭಾ ಸದಸ್ಯರು, ಹಾಲಿ ಮುಖ್ಯಮಂತ್ರಿ, ಮೂವರು ಮಾಜಿ ಮುಖ್ಯಮಂತ್ರಿಗಳು, 5 ಜನ ಮಾಜಿ ಉಪಮುಖ್ಯಮಂತ್ರಿಗಳು, ಒಬ್ಬರು ಶಾಸಕಾಂಗ ಪಕ್ಷದ ನಾಯಕರು ಇದರಲ್ಲಿ ಇದ್ದಾರೆ.

ಬೆಳಗಾವಿಯಿಂದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೆಸರು ಮಾತ್ರ ಈ ಪಟ್ಟಿಯಲ್ಲಿದೆ.

ಪಟ್ಟಿ ಇಲ್ಲಿದೆ –

Home add -Advt

Related Articles

Back to top button