Kannada NewsLatest

ಬೆಳಗಾವಿಯ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿಯ ಗುರುಪ್ರಸಾದ ನಗರದ ಇಬ್ಬರು ವಿದ್ಯಾರ್ಥಿನಿಯರು ಬುಧವಾರ ಮುಂಜಾನೆಯಿಂದ ಕಾಣೆಯಾಗಿದ್ದಾರೆ.

ಈ ಸಂಬಂಧ ಬೆಳಗಾವಿಯ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಶರಣ್ಯ ಮಲಕಣ್ಣವರ( 15) ಮತ್ತು ಕಾವ್ಯಾ ಖಂಡಪ್(15) ನಾಪತ್ತೆಯಾದವರು.

Home add -Advt

ಇವರು ಅಮೃತ ವಿದ್ಯಾಲಯದಲ್ಲಿ 9 ನೇ ವರ್ಗದಲ್ಲಿ ಓದುತ್ತಿದ್ದಾರೆ.

ಶಾಲೆಯ ಸಿಸಿಟಿವ್ಹಿ ಯನ್ನು ಪರಿಶೀಲಿಸಲಾಗಿದ್ದು ನಿನ್ನೆ ಮುಂಜಾನೆ ಇಬ್ಬರೂ ಶಾಲೆಯನ್ನು ಪ್ರವೇಶಿಸಿದ್ದು ದಾಖಲಾಗಿಲ್ಲ.
ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಮೊ.8073315124 ಇದಕ್ಕೆ ತಿಳಿಸಬೇಕೆಂದು ಪಾಲಕರು ಕೋರಿದ್ದಾರೆ

Related Articles

Back to top button