Latest

ಮತ್ತೆ 3 ಕೊರೊನಾ ಲಸಿಕೆಗೆ ಅನುಮೋದನೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತದಲ್ಲಿ ಮತ್ತೆ ಮೂರು ಕೋವಿಡ್ ಲಸಿಕೆಗೆ ಅನುಮೋದನೆ ದೊರೆತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೊರೊನಾ ವಿರುದ್ಧದ ತುರ್ತು ಬಳಕೆಗಾಗಿ ಮೂರು ಲಸಿಕೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ತಿಳಿಸಿದ್ದಾರೆ.

Home add -Advt

ಕಾರ್ಬೋವ್ಯಾಕ್ಸ್, ಕೋವ್ಯಾಕ್ಸ್ ಲಸಿಕೆ ಹಾಗೂ ಮೊಲ್ನುಪಿರವಿರ್ ಆಂಟಿ ವೈರಲ್ ಔಷಧಿಯನ್ನು ತುರ್ತು ಹಾಗೂ ನಿಯಂತ್ರಿತ ಬಳಕೆಗಾಗಿ ಆರೋಗ್ಯ ಸಚಿವಾಲಯ ಅನುಮೋದನೆ ನೀಡಿದೆ.
ಸಿಎಂ ಬೊಮ್ಮಾಯಿ ವಿಮಾನದಲ್ಲಿ ತಾಂತ್ರಿಕ ದೋಷ

Related Articles

Back to top button