Latest

ದೀಪಾವಳಿಗೆಂದು ಬೆಂಗಳೂರಿನಿಂದ ಹೊರಟ ಮೂವರು ರಸ್ತೆ ಅಪಘಾತಕ್ಕೆ ಬಲಿ

ಪ್ರಗತಿವಾಹಿನಿ ಸುದ್ದಿ, ಚಾಮರಾಜನಗರ – ಬೆಂಗಳೂರಿನಿಂದ ದೀಪಾವಳಿ ಹಬ್ಬಕ್ಕೆಂದು ಊರಿಗೆ ಹೊರಟಿದ್ದ ಮೂವರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.

ಚಾಮರಾಜ ನಗರ ಜಿಲ್ಲೆ ಕೊಳ್ಳೆಗಾಲ ಸಮೀಪ ಬೈಕ್ ಮತ್ತು ಬೊಲೆರೋ ವಾಹನದ ಮಧ್ಯೆ ಇದು ಬೆಳಗಿನಜಾವ ಅಪಘಾತ ಸಂಭವಿಸಿದೆ.

ಹನೂರು ತಾಲೂಕಿನ ಪಳನಿಮೇಡು ಎನ್ನುವ ಗ್ರಾಮದ ಶೇಷುರಾಜ, ಡೇವಿಡ್, ಸೇತು ಮೃತರಾದವರು. ಸತ್ತೇಗಾಲ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಕ್ಷರ ಲೋಕದ ಮಾಂತ್ರಿಕ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ

Home add -Advt

 

Related Articles

Back to top button