ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಮೊದಲ ಬಾರಿಗೆ 3ನೇ ಅಲೆ ಕೊರೋನಾ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. 1081 ಜನರಿಗೆ ಸೋಂಕು ದೃಢಪಟ್ಟಿದೆ.
ರಾಮದುರ್ಗದಲ್ಲಿ ಒಂದೇ ದಿನ 360 ಜನರಿಗೆ ಸೋಂಕು ಪತ್ತೆಯಾಗಿದೆ. ಗೋಕಾಕಲ್ಲಿ 183 ಜನರಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿಯಲ್ಲಿ 136 ಜನರಿಗೆ, ಬೈಲಹೊಂಗಲದಲ್ಲಿ 120 ಜನರಿಗೆ, ರಾಮಬಾಗದಲ್ಲಿ 70 ಜನರಿಗೆ, ಹುಕ್ಕೇರಿಯಲ್ಲಿ 59 ಜನರಿಗೆ, ಖಾನಾಪುರದಲ್ಲಿ 55 ಜನರಿಗೆ, ಸವದತ್ತಿಯಲ್ಲಿ 40 ಜನರಿಗೆ ಹಾಗೂ ಅಥಣಿಯಲ್ಲಿ 18 ಜನರಿಗೆ ಸೋಂಕು ಪತ್ತೆಯಾಗಿದೆ.
ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ 59 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ.
ಸ್ಪೋಟಕ್ಕಾಗಿ ಜೆಸಿಬಿಯಲ್ಲಿ ಜಿಲೆಟಿನ್ ಸಾಗಾಟ: ಆತಂಕ ಸೃಷ್ಟಿಸಿದ ವಿದ್ಯಮಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ