ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇತ್ತೀಚೆಗಷ್ಟೇ ಚೀನಾ ಮೂಲದ 118 ಆ್ಯಪ್ ಗಳನ್ನು ಬ್ಯಾನ್ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 43 ಆ್ಯಪ್ ಗಳನ್ನು ನಿಷೇಧಿಸಿದೆ.
ಐಟಿ ಆ್ಯಕ್ಟ್ 69 ಎ ಅಡಿ ಚೀನಾ ಮೂಲದ 43 ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಹೊಸದಾಗಿ ನಿಷೇಧಿಸಿದೆ. ಅಲಿಬಾಬ ವರ್ಕ್ ಬೆಂಚ್, ಕ್ಯಾಮ್ ಕಾರ್ಡ್, ಸ್ನ್ಯಾಕ್ ವಿಡಿಯೋ, ಅಲಿ ಎಕ್ಸ್ ಪ್ರೆಸ್, ಅಡೋರ್ ಆ್ಯಪ್, ಲಾಲಾ ಮೂವ್ ಇಂಡಿಯಾ, ಡೇಟ್ ಇನ್ ಏಷ್ಯಾ, ಅಲಿಪೇ ಕ್ಯಾಷಿಯರ್, ವಿ ಡೆಟ್ ಡೇಟಿಂಗ್ ಆ್ಯಪ್ ಸೇರಿದಂತೆ 43 ಆ್ಯಪ್ ಗಳನ್ನು ಬ್ಯಾನ್ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ