ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ 43 ತಹಸಿಲ್ದಾರ್, 12 ಸಬ್ ರಜಿಸ್ಟ್ರಾರ್ ಮತ್ತು 30 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಈ ಕುರಿತು ಗುರುವಾರ ಆದೇಶ ಹೊರಬಿದ್ದಿದೆ. ರಾಜ್ಯ ಸರಕಾರ ನಿಗದಿಪಡಿಸಿರುವ ವರ್ಗಾವಣೆ ಪ್ರಕ್ರಿಯೆ ಜುಲೈ 22ರಂದೇ ಮುಕ್ತಾಯವಾಗಲಿದೆ. ಬಹುಶಃ ನಾಳೆಯಿಂದ ವರ್ಗಾವಣೆ ಪ್ರಕ್ರಿಯೆ ನಡೆಯಲಿಕ್ಕಿಲ್ಲ. ಕಾಲಾವಕಾಶ ವಿಸ್ತರಿಸಿ ಮತ್ತೆ ಹೊಸ ಆದೇಶ ಹೊರಡಿಸಿದರೂ ಆಶ್ಚರ್ಯವಿಲ್ಲ.
ತಹಸಿಲ್ದಾರ ವರ್ಗಾವಣೆ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ – Tahsildar transfer 22.07.2021
ಸಬ್ ರಜಿಸ್ಟ್ರಾರ್ ವರ್ಗಾವಣೆ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ – Sub registrar
ಆರ್ ಎಫ್ ಒ ವರ್ಗಾವಣೆ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ – New doc Jul 22, 2021 6.53 PM
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ