Kannada NewsKarnataka NewsLatest

46.70 ಮತದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ 46.70ರಷ್ಟು ಮತದಾನವಾಗಿದೆ.

ಕೆಲವೆಡೆ ಬೆಳಗ್ಗೆಯೇ ತುರುಸಿನ ಮತದಾನವಾಗಿದ್ದರೆ, ಕೆಲವೆಡೆ ಸಂಜೆಯ ಹೊತ್ತಿಗೆ ತುರುಸು ಪಡೆದಿದೆ. ಕೆಲವೆಡೆ ಕೊರೋನಾ ಭಯದಿಂದಲೋ ಮತ್ತೇನು ಕಾರಣದಿಂದಲೋ ಮತದಾರರು ನಿರುತ್ಸಾಹ ತೋರುತ್ತಿದ್ದು ಕಂಡು ಬಂತು. ಒಟ್ಟಾರೆ ಶೇ. 55 -60ರಷ್ಟ ಮತದಾನವಾಗುವ ನಿರೀಕ್ಷೆ ಕಂಡುಬರುತ್ತಿದೆ.

 

ಮಂಗಲಾ ಅಂಗಡಿ ಮತ್ತು ಪುತ್ರಿಯರಿಂದ ಮತದಾನ
ಅಭಯ ಪಾಟೀಲ ಮತ್ತು ಪತ್ನಿಯಿಂದ ಮತದಾನ
ಡಾ.ಸೋನಾಲಿ ಸರ್ನೋಬತ್ ಕುಟುಂಬದಿಂದ ಮತದಾನ

 

Home add -Advt

Related Articles

Back to top button