
ಬೆಳಗಾವಿಯಲ್ಲಿ ಒಂದೇ ದಿನ 575 ಜನರಿಗೆ ಕೊರೋನಾ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿಯಲ್ಲಿ ಅಲ್ಪ ವಿರಾಮದ ನಂತರ ಕೊರೋನಾ ಬೃಹತ್ ಸ್ಫೋಟ ಸಂಭವಿಸಿದೆ.
ಸೋಮವಾರ ಕೇವಲ 54 ಜನ ಸೋಂಕಿತರ ಪತ್ತೆಯಿಂದಾಗಿ ಖುಷಿಗೊಂಡಿದ್ದ ಬೆಳಗಾವಿ, ಮಂಗಳವಾರ 575 ಪ್ರಕರಣಗಳೊಂದಿಗೆ ತೀವ್ರ ಆಘಾತಕ್ಕೆ ಒಳಗಾಗಿದೆ.
ರಾಜ್ಯದಲ್ಲಿ ಕೂಡ ನಿನ್ನೆ ಸ್ವಲ್ಪ ಇಳಿಕೆ ಕಂಡಿತ್ತು. ಆದರೆ ಇಂದು ಒಟ್ಟೂ 6257 ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ ಇಂದು 86 ಜನರು ಸಾವಿಗೀಡಾಗಿದ್ದಾರೆ.
ರಾಜ್ಯದ ಸಮಗ್ರ ವಿವರ ಇಲ್ಲಿದೆ –
ಬೆಳಗಾವಿ ಜಿಲ್ಲೆಯ ಸೋಂಕಿತರ ವಿವರ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ