Latest

6 ಕಿಮೀ, 6 ಲಕ್ಷ ಜನ, 6 ಗಂಟೆ…

ಪ್ರಗತಿವಾಹಿನಿ ಸುದ್ದಿ, ವಾರಣಾಸಿ

ವಾರಣಾಸಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಮೆಗಾ ರ‌್ಯಾಲಿ ಇನ್ನು ಕೆಲವೇ ಹೊತ್ತಿನಲ್ಲಿ ಆರಂಭವಾಗಲಿದೆ.

6 ಕಿಮೀ ನಡೆಯುವ ರ‌್ಯಾಲಿಯನ್ನು ರಸ್ತೆಯ ಉದ್ದಗಲಕ್ಕೂ 6 ಲಕ್ಷಕ್ಕೂ ಅಧಿಕ ಜನ ವೀಕ್ಷಿಸುವ ಅಂದಾಜಿದೆ.

ಯಾತ್ರೆ ಪೂರ್ಣಗೊಳ್ಳಲು ಸುಮಾರು 4 ರಿಂದ 6 ಗಂಟೆ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

Home add -Advt

ರ‌್ಯಾಲಿಯ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ ಏರ್ಪಡಿಸಲಾಗಿದೆ.

Related Articles

Back to top button