Kannada NewsKarnataka News

ಬೆಳಗಾವಿಯಲ್ಲಿ ಸೋಮವಾರ ಕೊರೋನಾಕ್ಕೆ 6 ಜನರು ಬಲಿ; ಸಾವಿರ ಸನಿಹಕ್ಕೆ ಸೋಂಕಿತರು

ಪ್ರಗತಿವಾಹನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರ ಕೊರೋನಾದಿಂದಾಗಿ 6 ಜನರು ಸಾವಿಗೀಡಾಗಿದ್ದಾರೆ.

ಬೆಳಗಾವಿ ತಾಲೂಕಿನಲ್ಲಿ ಮೂವರು ಹಾಗೂ ಖಾನಾಪುರ. ಗೋಕಾಕ ಮತ್ತು ಚಿಕ್ಕೋಡಿಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.

Home add -Advt

ಜಿಲ್ಲೆಯಲ್ಲಿ ಒಟ್ಟೂ 900 ಜನರಿಗೆ ಸೋಂಕು ಪತ್ತೆಯಾಗಿದೆ. ಬೆಳಗಾವಿ ನಗರದಲ್ಲಿ ಬೆಳಗಾವಿಯಲ್ಲಿ 215, ಅಥಣಿಯಲ್ಲಿ 231 ಜನರಿಗೆ ಸೋಂಕು ದೃಢಪಟ್ಟಿದೆ. ಚಿಕ್ಕೋಡಿಯಲ್ಿಲಿ 121, ಬೈಲಹೊಂಗಲದಲ್ಲಿ 104 ಜನರಿಗೆ ಸೋಂಕು ದೃಢಪಟ್ಟಿದೆ.

ಸಮಗ್ರ ಮಾಹಿತಿ ಇಲ್ಲಿದೆ –

Related Articles

Back to top button