GIT add 2024-1
Beereshwara 33

*ಪಲ್ಟಿಯಾದ ವಾಹನದಲ್ಲಿ 7 ಕೋಟಿ ಹಣ ಪತ್ತೆ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ವಿಜಯವಾಡದಿಂದ ವಿಶಾಖಪಟ್ಟಣಂಗೆ ತೆರಳುತ್ತಿದ್ದ ವಾಹನ ಅನಂತಪಲ್ಲಿಯ ಬಳಿ ಪಲ್ಟಿಯಾಗಿ ಬಿದ್ದಿದೆ. ಅಪಘಾತ ಕಂಡು ಸಾರ್ವಜನಿಕರು ರಕ್ಷಣೆಗೆ ಬಂದಿದ್ದು, ಈ ವೇಳೆ ವಾಹನದಲ್ಲಿ 7 ಕೋಟಿ ಹಣವಿರುವುದು ಪತ್ತೆಯಾಗಿದೆ.

Emergency Service

ಚುನಾವಣಾ ಕಣವಾಗಿರುವ ಆಂಧ್ರಪ್ರದೇಶದಲ್ಲಿ ದೊಡ್ಡ ಮೊತ್ತದ ಹಣ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಪೂರ್ವ ಗೋದಾವರಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು , ಪೊಲೀಸರು 7 ಕೋಟಿ ವಶಕ್ಕೆ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ.

Laxmi Tai add
Bottom Add3
Bottom Ad 2