Kannada NewsLatest

ಕುರೇರ, ಪ್ರೀತಂ ಸೇರಿ ಬಹುತೇಕ ಅಧಿಕಾರಿಗಳು ವಾಪಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ಶಶಿಧರ ಕುರೇರ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಪ್ರೀತಂ ನಸ್ಲಾಪುರೆ ಸೇರಿದಂತೆ ಚುನಾವಣೆ ವೇಳೆ ವರ್ಗಾವಣೆ ಹೊಂದಿದ್ದ ಬಹುತೇಕ ಅಧಿಕಾರಿಗಳನ್ನು ಮರಳಿ ನಿಯುಕ್ತಿಗೊಳಿಸಲಾಗಿದೆ.

ರಾಜ್ಯದಲ್ಲಿ ಒಟ್ಟೂ 91 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಸೈಯದ್ ಆಫ್ರಿನ್ ಬಳ್ಳಾರಿ ಬೆಳಗಾವಿಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕರಾಗಿ, ರವೀಂದ್ರ ಕರಲಿಂಗಣ್ಣವರ್ ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಿ, ಅಶೋಕ ದಡಗುಂಟಿ ಬೆಳಗಾವಿಯ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.

 

Home add -Advt

Related Articles

Back to top button