Latest

99ರ ಬದಲು ಸೊನ್ನೆ: ಶಿಕ್ಷಕರಿಬ್ಬರ ಅಮಾನತು

ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್‌:

ತೆಲಂಗಾಣದ 12ನೇ ತರಗತಿ (ಇಂಟರ್‌ಮೀಡಿಯಟ್‌)  ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ತೆಲಗು ವಿಷಯದಲ್ಲಿ 99 ಅಂಕ ನೀಡುವ ಬದಲು ಸೊನ್ನೆ ನೀಡಲಾಗಿದೆ. 

ಈ ಹಿನ್ನೆಲೆಯಲ್ಲಿ ಮೌಲ್ಯಮಾಪನ ಮಾಡಿದ ಹಾಗೂ ಅದನ್ನು ಮರುಪರಿಶೀಲನೆ ಮಾಡಿದ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. 

ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ  25 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಮೌಲ್ಯಮಾಪನ ಲೋಪವನ್ನು ರಾಜ್ಯ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. 

Home add -Advt

 

 

Related Articles

Back to top button