ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಮತ್ತು ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು ಭಾನುವಾರ ಕೇಂದ್ರದ ನೂತನ ಸಚಿವ ಸುರೇಶ ಅಂಗಡಿ ಅವರನ್ನು ಸನ್ಮಾನಿಸಿತು.
ಉದ್ಯಮಬಾಗ ಅಭಿವೃದ್ಧಿ ಸೇರಿದಂತೆ ಬೆಳಗಾವಿಗೆ ಹೆಚ್ಚಿನ ಉದ್ಯಮಗಳು ಬರುವ ದಿಸೆಯಲ್ಲಿ ಪ್ರಯತ್ನ ಮಾಡುವಂತೆ ಅಂಗಡಿಗೆ ಮನವಿ ಮಾಡಲಾಯಿತು.
ರೋಹನ್ ಜುವಳಿ, ಮಹೇಶ ಬಾಗಿ, ವೆಂಕಟೇಶ ಸರ್ನೋಬತ್, ಉಮೇಶ ಶರ್ಮಾ, ಕಿರಣ ಅಗಡಿ, ಸತೀಶ ಗೌರಗೊಂಡಾ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ