ಪ್ರಗತಿವಾಹಿನಿ ಸುದ್ದಿ, ಚೆನ್ನೈ: ರಾಜರಾಜ ಚೋಳನ ಆಳ್ವಿಕೆಯಲ್ಲಿ ‘ಹಿಂದೂ ಧರ್ಮ’ ಎಂಬುದೇ ಇರಲಿಲ್ಲ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.
‘ಪೊನ್ನಿಯಿನ್ ಸೆಲ್ವನ್: I’ ಚಿತ್ರದ ಬಗ್ಗೆ ಮಾತನಾಡಿದ ಅವರು, ಆಗಿನ ಕಾಲದಲ್ಲಿ ‘ವೈನವಂ, ಶಿವಂ ಮತ್ತು ಸಮಾನಂ’ ಇತ್ತು. ಬ್ರಿಟಿಷರು ನಮ್ಮನ್ನು ಸಾಮೂಹಿಕವಾಗಿ ಹೇಗೆ ಉಲ್ಲೇಖಿಸಬೇಕೆಂದು ತಿಳಿಯದ ಕಾರಣ ನಮಗೆ ‘ಹಿಂದೂ’ ಎಂಬ ಹೆಸರಿನಲ್ಲಿ ಕರೆದರು ಎಂದು ಕಮಲ್ ಹಾಸನ್ ವ್ಯಾಖ್ಯಾನಿಸಿದ್ದಾರೆ.
ಇತ್ತೀಚೆಗೆ ಚಲನಚಿತ್ರ ನಿರ್ಮಾಪಕ ವೆಟ್ರಿಮಾರನ್ ರಾಜರಾಜ ಚೋಳನನ್ನು ಹಿಂದೂ ರಾಜನಂತೆ ಬಿಂಬಿಸುವುದನ್ನು ವಿರೋಧಿಸಿದ್ದರು.
ಮಾಜಿ ಸಚಿವ ಜಬ್ಬರ್ ಖಾನ್ ಹೊನ್ನಳ್ಳಿ ಇನ್ನಿಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ