ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಟ್ವಿಟ್ಟರ್ ಹೂಡಿಕೆದಾರರೊಬ್ಬರು ಖರೀದಿ ಒಪ್ಪಂದದಲ್ಲಿ ಮೋಸದ ನಡವಳಿಕೆಯ ಬಗ್ಗೆ ಎಲಾನ್ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
ಟ್ವಿಟ್ಟರ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅವರ ನಡವಳಿಕೆ ಮೋಸದ ಮತ್ತು ಕಾನೂನುಬಾಹಿರ ಎಂದು ಅವರು ಆರೋಪಿಸಿದ್ದಾರೆ. 44 ಶತಕೋಟಿ ಡಾಲರ್ ಒಪ್ಪಂದದ ಬಗ್ಗೆ ಅನುಮಾನ ಉಂಟುಮಾಡುವ ಹೇಳಿಕೆಗಳನ್ನು ನೀಡುವ ಮೂಲಕ ಟ್ವಿಟ್ಟರ್ ನ ಷೇರು ಬೆಲೆಯನ್ನು ಮಸ್ಕ್ ಚಾಕಚಕ್ಯತೆಯಿಂದ ನಿಭಾಯಿಸಿದ್ದಾರೆ ಎಂದು ಹೂಡಿಕೆದಾರ ಗೈಸೆಪ್ಪೆ ಪಂಪೆನಾ ಆರೋಪಿಸಿದ್ದಾರೆ.
ಮಸ್ಕ್ ಶೇ. 25 ರಷ್ಟು ಖರೀದಿಯ ಬೆಲೆಯ ಬಗ್ಗೆ ಮರು ಮಾತುಕತೆ ನಡೆಸಲು ಆಶಿಸಿದ್ದರು ಎಂದು ಮೊಕದ್ದಮೆಯಲ್ಲಿ ಸೇರಿಸಲಾಗಿದೆ.
ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿ ಪಿ.ಬಿ. ವರಾಲೆ ನೇಮಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ