ಬಸ್ ಪಲ್ಟಿಯಾಗಿ 20 ಜನರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಬೊಗಟ: ಬಸ್ ಪಲ್ಟಿಯಾಗಿ 20 ಪ್ರಯಾಣಿಕರು ಸಾವನ್ನಪ್ಪಿದ್ದು, 15 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೈಋತ್ಯ ಕೊಲಂಬಿಯಾದ ಪ್ಯಾನ್-ಅಮೆರಿಕನ್ ಹೆದ್ದಾರಿಯಲ್ಲಿ ನಡೆದಿದೆ.

ಕೊಲಂಬಿಯಾದ ನೈಋತ್ಯ ಭಾಗ ಟುಮಾಕೊದ ಬಂದರು ನಗರ ಹಾಗೂ ಈಶಾನ್ಯ ಕ್ಕೆ 320 ಕಿ.ಮೀ ನಲ್ಲಿರುವ ಕ್ಯಾಲಿ ನಡುವೆ ಬಸ್ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಂತ್ರಿಕ ವೈಫಲ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮೇಲೆ ಗರಂ ಆದ ಸಿಎಂ ಬೊಮ್ಮಾಯಿ

https://pragati.taskdun.com/politics/cm-basavaraj-bommaib-c-nageshbangalore/

Related Articles

Back to top button