ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಆನ್‌ಲೈನ್ ಜೂಜಿನ ಆಟಗಳನ್ನು ನಿಷೇಧಿಸುವ ಮತ್ತು ಇತರ ಆನ್‌ಲೈನ್ ಆಟಗಳನ್ನು ನಿಯಂತ್ರಿಸುವ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಬುಧವಾರ ಅಂಗೀಕರಿಸಿದೆ.
ಈ ಮಸೂದೆಯನ್ನು ರಾಜ್ಯದ ಕಾನೂನು ಸಚಿವ ಎಸ್ ರೇಗುಪತಿ ಮಂಡಿಸಿದರು. ಕಳೆದ ವರ್ಷ ಆನ್‌ಲೈನ್ ಗೇಮಿಂಗ್ ನಿಷೇಧಕ್ಕೆ ಸಂಬಂಧಿಸಿದಂತೆ ತಮಿಳುನಾಡು ಗೇಮಿಂಗ್ ಮತ್ತು ಪೊಲೀಸ್ ಕಾನೂನುಗಳನ್ನು ಸರಕಾರ ತಿದ್ದುಪಡಿ ಮಾಡಿತ್ತು.
ಆದಾಗ್ಯೂ ಮದ್ರಾಸ್ ಹೈಕೋರ್ಟ್ ತಿದ್ದುಪಡಿಯನ್ನು ಅಸಂವಿಧಾನಿಕವೆಂದು ಕಂಡುಕೊಂಡ ಕಾರಣ ಅದನ್ನು ರದ್ದುಗೊಳಿಸಲಾಯಿತು.
ಭೂತಕೋಲ ಹಿಂದೂ ಸಂಸ್ಕೃತಿಯಲ್ಲ; ಹೊಸ ಚರ್ಚೆ ಹುಟ್ಟುಹಾಕಿದ ನಟ ಚೇತನ್ ಹೇಳಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ