Kannada NewsKarnataka NewsLatest

ಬೆಳಗಾವಿ ನಗರ, ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: 
ವಿವಿಧ ವಿದ್ಯುತ್ ಉಪ ಕೇಂದ್ರಗಳಲ್ಲಿ ತ್ರೈ ಮಾಸಿಕ ನಿರ್ವಹಣೆ ಕಾರ್ಯದ ನಿಮಿತ್ತ ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ನವೆಂಬರ್ 20 ರಂದು (ಭಾನುವಾರ) ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ನಿಲುಗಡೆಯಾಗಲಿರುವ ಪ್ರದೇಶಗಳ ವಿವರ ವಿವರ ಇಂತಿದೆ.

ಕೆ. ಎಚ್. ಬಿ, ಕಾಲೋನಿ, ವೃದ್ರಾಶ್ರಮ ಪ್ರದೇಶ, ಅಲ್ಲಾರವಾಡ, ಸುವರ್ಣ ಸೌಧಲೈನ್ -೨ ಸುವರ್ಣ ಸೌಧಲೈನ್ -೧, ಶಾಹಾಪುರ್ ಗಡೆ ಮಾರ್ಗ,ಬಸವೇಶ್ವರ ಸರ್ಕಲ್,ಆಚಾರ್ಯ ಗಲ್ಲಿ,ನವಿಗಲ್ಲಿ, ನಾರ್ವೆ ಕರ್ ಗಲ್ಲಿ,ಬಿಚ್ಚು ಗಲ್ಲಿ,ಸರಾಫ್ ಗಲ್ಲಿ ಮಾರುತಿ ನಗರ, ಹರಿಕಾಕಾ ಕಂಪೌಂಡ್ ಸಾಯಿ ಕಾಲನಿ, ಯಡಿಯುರಪ್ಪಾ ಮಾರ್ಗ, ಹಲಗಾ ರೋಡ್ ಪರ್ಯಾಯ ಸುವರ್ಣಸೌಧ ವಿಶ್ವೇಶ್ವರಯ್ಯ ನಗರ, ಹನುಮಾನ ನಗರ, ರೇಲ್ ನಗರ, ಸದಾಶಿವ ನಗರ, ರೋಹನ್ ರೆಸಿಡೆನ್ಸಿ, ಆದಿತ್ಯ ಆರ್ಕೆಡ್, ಕೋಲ್ಲಾಪೂರ ಸರ್ಕಲ್, ಸಿವಿಲ್ ರಸ್ತೆ,

ಇಂಡಾಲ್ ಇಂಡಸ್ಟ್ರಿಯಲ್ ಎರಿಯಾ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು, ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ್ ಇ ಎರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿನಗರ, ಸಂಗಮೇಶ್ವರ ನಗರ, ಎಪಿಎಂಸಿ, ಉಷಾ ಕಾಲನಿ, ಸಿದ್ದೇಶ್ವರ ನಗರ, ಬಾಕ್ಷೈಟ ರೋಡ, ಇಂಡಾಲ್ ಎರಿಯಾ, ಸಿವಿಲ್ ಹಾಸ್ಪಿಟಲ ಎರಿಯಾ, ಅಂಬೇಡ್ಕರ ನಗರ, ಚೆನ್ನಮ್ಮಾ ಸರ್ಕಲ್, ಕಾಲೇಜ ರೋಡ, ಡಿಸ್ಟಿçಕ್ಟ್ ಕೋರ್ಟ, ಡಿಸಿ ಕಂಪೌಂಡ್ ಏರಿಯಾ, ಸಿಟಿ ಪೋಲಿಸ ಲೈನ್, ಕಾಕತಿವೇಸ, ಕಾಳೀ ಅಂಬ್ರಾಯಿ, ಕ್ಲಬ್ ರೋಡ, ಶಿವ ಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯಾನಗರ, ಕೆಎಲ್ ಇ ಕಾಂಪ್ಲೆಕ್ಸ್, ಕೆ ಇಬಿ ಕ್ವಾಟರ್ಸ, ಸುಭಾಶ ನಗರ, ಕಾರ್ಪೋರೇಶನ ಆಫೀಸ್, ಪೋಲೀಸ್ ಕಮೀಶನರ್ ಆಫೀಸ್. ಪೋಲಿಸ್ ಕ್ಟಾಟರ್ಸ, ಶಿವಾಜಿ ನಗರ ವೀರಭದ್ರ ನಗರ ಆರ್.ಟಿ.ಓ ವೃತ್ತ, ತ್ರೀವಣಿ ಸುಭಾಸ್‌ನಗರ,ರಾಮದೇವಎರಿಯಾ, ಎಸ್.ಪಿ. ಆಫೀಸ್‌ರಸ್ತೆ, ಹನುಮಾನ ಮಂದಿರ, ನೆಹರು ನಗರ ಎರಿಯಾ
ನೀರು ಸರಬರಾಜು ಸ್ಥಾವರ, ಮುರಳಿಧರ ಕಾಲನಿ, ಕುಮಾರ ಸ್ವಾಮಿ ಲೇಔಟ, ವಿದ್ಯಾಗಿರಿ, ಸಾರಥಿ ನಗರ ಹನುಮಾನನಗರ, ಸ್ಟೇಜ ೧,೨,೩,೪, ಕುವೆಂಪು ನಗರ, ಮಾಡರ್ನ ಕೋ ಆಪರೇಟಿವ್ ಹೌಸಿಂಗ ಸೊಸೈಟಿ (ಬಸವೇಶ್ವರ ನಗರ) ಟಿವಿ ಸೆಂಟರ, ಬಾಕ್ಸೈಟ್ ರೋಡ, ಕುಮಾರಸ್ವಾಮಿಲೇಔಟ್,

ಸಹ್ಯಾದ್ರಿ ನಗರ, ಸ್ಕೀಮ ನಂ೪೭, ಸ್ಕಿಮ ನಂ ೫೧ ಬುಡಾ, ಕುವೆಂಪುನಗರ,ಜಯನಗರ, ವಿಜಯನಗರ, ಪೈಪ ಲೈನ ರೋಡ, ಸೈನಿಕ ನಗರ, ಲಕ್ಷಿö್ಮ ಟೇಕ ನೀರು ಸರಬರಾಜು,ವಿನಾಯಕ ನಗರ, ಹಿಂಡಲಗಾ ಗಣಪತಿ ದೇವಸ್ಥಾನ, ಮಹಾಬಲೇಶ್ವರ ನಗರ, ೩೩ ಕೆವಿ ಕೆ.ಎಲ್.ಇ ಹೆಚ್.ಟಿ ಸ್ಥಾವರ,.

 

ಉದ್ಯಮಭಾಗ ಉಪಕೇಂದ್ರ ವಿದ್ಯುತ್ ವಿತರಣಾಕೇಂದ್ರದ ಮೇಲೆ ಬರುವ ಎಲ್ಲಾ ಪ್ರದೇಶಗಳು, ಚೆಂಬರ್ ಆಫ್ ಕಾಮರ್ಸ ಖಾನಾಪೂರ ರಸ್ತೆ, ಉದ್ಯಮಬಾಗ, ಇಂಡಸ್ಟ್ರಿಯಲ್ ಎರಿಯಾ,ಗುರುಪ್ರಸಾದ ಕಾಲೋನಿ:- ರಾಣಿ ಚನ್ನಮ್ಮಾ ನಗರ, ೩ನೇ ಗೇಟ್, ವಸಂತ ವಿಹಾರ ನಗರ, ಸುಭಾಸ್‌ಚಂದ್ರ ಕಾಲೋನಿ, ಉತ್ಸವ ಹೊಟೇಲ್, ಡಚ್ ಇಂಡಸ್ಟ್ರಿಯಲ್ ಇಂಡಸ್ಟ್ರಿಯಲ್ ಎರಿಯಾ, ಬೇಮಕೋ ಇಂಡಸ್ಟ್ರಿಯಲ್ ಎರಿಯಾ, ಅಶೋಕ ಐರನ್ ಇಂಡಸ್ಟ್ರಿಯಲ್ ಎರಿಯಾ, ಅರುಣ ಇಂಜಿನೀರಿಂಗ್ ಇಂಡಸ್ಟ್ರಿಯಲ್ ಏರಿಯಾ, ಎ.ಕೆ.ಪಿ ಇಂಡಸ್ಟ್ರಿಯಲ್ ಎರಿಯಾ, ಗೆಲೆಕ್ಸಿ ಇಂಡಸ್ಟ್ರಿಯಲ್ ಎರಿಯಾ, ಜೆ.ಆಯ್.ಟಿ ದೇವಂದ್ರ ನಗರ, ಮಾಹಾವೀರ ನಗರ, ಖಾನಾಪೂರ ರಸ್ತೆ, ಉದ್ಯಮಬಾಗ, ಶಾಂತಿ ಐರನ್:- ಇಂಡಸ್ಟ್ರಿಯಲ್ ಎರಿಯಾ, ಜೈತನ ಮಾಳ, ಸಮೇದ ನಗರ ಜ್ಞಾನಪ್ರಮೋದ ಭವಾನಿ ನಗರ, ಗುರುಪ್ರಸಾದ ಕಾಲೋನಿ, ಮಂಡೋಳಿ ರಸ್ತೆ, ಕಾವೇರಿ ಕಾಲೋನಿ, ಪಾರ್ವತಿ ನಗರ, ವಿಶ್ವಕರ್ಮ ಕಾಲೋನಿ, ಸ್ವಾಮಿನಾಥ ಕಾಲೋನಿ, ನಿತ್ಯನಂದ ಕಾಲೋನಿ, ಡಿಪ್ಹೆನ್ಸ್ ಕಾಲೋನಿ, ವಾಟವೆ ಕಾಲೋನಿ, ಜೈತನ ಮಾಳ ಏರಿಯಾ

ಗ್ರಾಮೀಣ ಪ್ರದೇಶ
ದಿನಾಂಕ ೨೦.೧೧.೨೦೨೨ ರಂದು ಬೆಳಿಗ್ಗೆ ೦೯.೦೦ ಘಂಟೆಯಿಂದ ಸಾಯಂಕಾಲ ೦೪.೦೦ ಘಂಟೆಯವರೆಗೆ ೧೧೦ ಕೆ.ವ್ಹಿ. ಸುವರ್ಣ ಸೌಧ ಉಪಕೇಂದ್ರದಲ್ಲಿ ಮೂರನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಸದರಿ ಉಪಕೇಂದ್ರದಿಂದ ವಿತರಣೆಯಾಗುವ ಕೊಂಡಸಕೊಪ್ಪ, ಹಲಗಾ, ಬಸ್ತವಾಡ, ಶಗನಮಟ್ಟಿ, ಮಾಸ್ತಮರಡಿ, ಬಸರಿಕಟ್ಟಿ, ಶಿಂಧೋಳ್ಳಿ, ಮುತಗಾ, ಶ್ರೀರಾಮ ಕಾಲನಿ, ಸಾರಿಗೆ ನಗರ, ಮಹಾಲಕ್ಷ್ಮೀ ಪುರಂ, ಸಾಯಿ ನಗರ, ಭರತೇಶ ಕಾಲೇಜ, ಶಿಂಧೋಳ್ಳಿ ಕ್ರಾಸ್, ನಿಲಜಿ ಕ್ರಾಸ್, ಕಮಕಾರಟ್ಟಿ, ಬಡೆಕೊಳ್ಳಮಠ, ಕೋಳಿಕೊಪ್ಪ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ
೧೧೦ ಕೆ.ವ್ಹಿ. ಉಚಗಾಂವ ಉಪಕೇಂದ್ರದಿಂದ ವಿತರಣೆಯಾಗುವ ಬಿಜಗರ್ಣಿ, ಬೋಕಮೂರ, ಕವಳೇವಾಡಿ, ಬೆಳವಟ್ಟಿ, ಬಾಕನೂರ, ಬೆಳಗುಂದಿ, ಸೋನೋಲಿ, ಎಳೆಬೈಲ, ರಾಕಸಕೊಪ್ಪ, ಕುದ್ರೇಮನಿ, ಕಲ್ಲೇಹೋಳ, ಬೆಳಗುಂದಿ ಇಂಡಸ್ಟ್ರಿಯಲ್ ಏರಿಯಾ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ಸುಳಗಾ, ತುರಮುರಿ, ಕೋಣೇವಾಡಿ, ಬಾಚಿ, ಬೆನಕನಹಳ್ಳಿ, ಸಾವಗಾಂವ, ಮಂಡೋಳಿ, ಹಂಗರಗಾ, ಹಿಂಡಲಗಾ, ಅಂಗಡಿ ಕಾಲೇಜ್, ಗಣೇಶಪೂರ, ಮಹಾಲಕ್ಷ್ಮೀ ನಗರ, ಆರ್ಮಿ ಕಾಲನಿ, ಕೆ.ಎಚ್.ಬಿ. ಲೇಔಟ್, ಬೆನಕನಹಳ್ಳಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹಿಂಡಲಗಾ ಉಪಕೇಂದ್ರದಿಂದ ವಿತರಣೆಯಾಗುವ ಗಣೇಶಪೂರ, ಹಿಂಡಲಗಾ, ಮನ್ನೂರ, ಗೋಜಗಾ ಹಾಗೂ ಅಂಬೇವಾಡಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ

ಹೊನಗಾ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ಬೈಲೂರ, ಜುಮನಾಳ, ಹೆಗ್ಗೇರಿ, ಕೆಂಚಾನಟ್ಟಿ, ಬೆನ್ನಾಳಿ, ದಾಸರವಾಡಿ, ಜೋಗ್ಯಾನಟ್ಟಿ, ಭೂತರಾಮಟ್ಟಿ, ಬಂಬರಗಾ, ಸಿದ್ದಗಂಗಾ ಆಯಿಲ್ ಮಿಲ್, ತುಳಜಾ ಅಲ್ಲಾಯ್ಸ್, ಹತ್ತರಕಿ ಫೀಡ್ಸ್, ವಿನಾಯಕ ಸ್ಟೀಲ್ ಇಂಡಸ್ಟ್ರಿಯಲ್, ಹರ್ಷದೃವ, ಜಿ. ಹೊಸೂರ, ಗುಗ್ರ್ಯಾನಟ್ಟಿ, ಗೋಡಿಹಾಳ, ರಾಮದುರ್ಗ, ಉಕ್ಕಡ, ವಂಟಮುರಿ, ಮಾಶಾನಟ್ಟಿ, ಹಾಲಭಾವಿ, ಬೊಮ್ಮನಟ್ಟಿ, ವೀರಭಾವಿ, ಹಳೆ ಹೊಸೂರ, ಹೊಸ ಹೊಸೂರ, ಸುತಗಟ್ಟಿ, ಹೊನಗಾ, ದೇವಗಿರಿ ಗ್ರಾಮಗಳಿಗೆ ಹಾಗೂ ಹೊನಗಾ ಔದ್ಯೋಗಿಕ ಕ್ಷೇತ್ರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಸದಾಶಿವ ನಗರ ಉಪಕೇಂದ್ರದಿAದ ವಿತರಣೆಯಾಗುವ ವಾಟರ್ ಸಪ್ಲಾಯ್, ಕಂಗ್ರಾಳಿ ಕೆ.ಎಚ್, ಅಲತಗಾ, ಅಂಬೇವಾಡಿ, ಮನ್ನೂರ, ಗೋಜಗಾ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

7ನೇ ವೇತನ ಆಯೋಗದ ಅವಧಿ, ಕಾರ್ಯವ್ಯಾಪ್ತಿ ಘೋಷಣೆ: ಮತ್ತೆ 3 ಸದಸ್ಯರ ನೇಮಕ

https://pragati.taskdun.com/approval-for-7th-pay-commission-appointment-of-three-more-members/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button