Kannada News

ಬೆಳಗಾವಿ: ರಾಷ್ಟ್ರಗಾನ ಅಭಿಯಾನಕ್ಕೆ ಹೆಸರು ನೋಂದಾಯಿಸಲು ಅವಕಾಶ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನವರಿ 26ರಂದು ಬೆಳಗ್ಗೆ 8 ಗಂಟೆಗೆ ಸಾಮೂಹಿಕವಾಗಿ ಸಂಪೂರ್ಣ ರಾಷ್ಟ್ರಗೀತೆ ಹೇಳುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.

 

ಆಸಕ್ತರು ಜ.22ರ ಒಳಗೆ ಹೆಸರು ನೋಂದಾಯಿಸಲು ಅವಕಾಶವಿದೆ.

ಹೆಸರು ನೋಂದಾಯಿಸಲು ಇಚ್ಛಿಸುವವರು ವೀಣಾ ಜೋಶಿ (8618664881), ಚಂದ್ರಕಾಂತ ತುರಕೇವಾಡಿ (9686506116), ಪ್ರತಿಭಾ ಜೋಶಿ (7899794717) ಮೊಬೈಲ್ ನಂಬರ್ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Home add -Advt

*ಹೆಣ್ಣು ದೇಶದ ಶಕ್ತಿ; ಮಹಿಳೆಯರು, ಯುವಕರಿಗೆ ಶಕ್ತಿ ತುಂಬಿದರೆ ದೇಶದಲ್ಲಿ ಬದಲಾವಣೆ ಸಾಧ್ಯ: ಡಿ.ಕೆ. ಶಿವಕುಮಾರ್*

https://pragati.taskdun.com/d-k-shivakumarna-nayaki-samaveshapriyanka-gandhi/

 

Related Articles

Back to top button