ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ.
13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ನಗರ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಹೆಚ್.ಶೇಖರ್ ನೇಮಕಗೊಂಡಿದ್ದಾರೆ. ವರ್ಗಾವಣೆಗೊಂಡ ಅಧಿಕಾರಿಗಳ ಮಾಹಿತಿ ಈ ಕೆಳಗಿನಂತಿದೆ.
ಹೆಚ್.ಶೇಖರ್ – ಡಿಸಿಪಿ ಕಾನೂನು ಸುವ್ಯವಸ್ಥೆ ವಿಭಾಗ ಬೆಳಗಾವಿ ನಗರ
ರವೀಂದ್ರ ಕಾಶಿನಾಥ್ ಗಡಾದಿ -ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು
ಕಾರ್ತಿಕ್ ರೆಡ್ದಿ – ರಾಮನಗರ ಪೊಲೀಸ್ ವರಿಷ್ಠಾಧಿಕಾರಿ
ವಿನಾಯಕ ಪಾಟೀಲ್ -ಎ ಐ ಜಿಪಿ ಬೆಂಗಳೂರು
ಸಂತೋಷ್ ಬಾಬು – ಎಸ್ ಪಿ ಗುಪ್ತಚರ ಇಲಾಖೆ
ದೇವರಾಜ್ – ಡಿಸಿಪಿ ಬೆಂಗಳೂರು ಉತ್ತರ
ಸಿರಿಗೌರಿ – ಎಸ್ ಪಿ ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್
ಟಿ.ಪಿ.ಶಿವಕುಮಾರ್ – ಎಸ್ ಪಿ ಕೆಪಿಟಿಸಿ ಎಲ್
ಪದ್ಮಿನಿ ಸಾಹೋ- ಪೊಲೀಸ್ ವರಿಷ್ಠಾಧಿಕಾರಿ ಚಾಮರಾಜನಗರ
ಪ್ರದೀಪ್ ಗುಂಟೆ – ಎಸ್ ಪಿ ಕಾರಾಗೃಹ ಇಲಾಖೆ
ಎಂ.ಎಸ್.ಗೀತಾ – ಎಸ್ ಪಿ ಪೊಲೀಸ್ ತರಬೇತಿ ಶಾಲೆ ಮೈಸೂರು
ರಾಮರಾಜನ್ – ಪೊಲೀಸ್ ವರಿಷ್ಠಾಧಿಕಾರಿ ಕೊಡಗು
ಎಂ.ಎ ಅಯ್ಯಪ್ಪ- ಎಸ್ ಪಿ ಗುಪ್ತಚರ ಇಲಾಖೆ
*ಡಿ.ಕೆ.ಶಿವಕುಮಾರ್ ವಿರುದ್ಧ ಆಡಿಯೋ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ*
https://pragati.taskdun.com/d-k-shivakumaraudio-releaseramesh-jarakiholibelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ