Kannada NewsKarnataka News

ಭಾನುವಾರ ಬೆಳಗಾವಿಯ ವಿವಿಧ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ೧೧೦ ಕೆ.ವ್ಹಿ ವಡಗಾಂವ ಉಪಕೇಂದದ್ರ ನಾಲ್ಕನೇಯ ತ್ರೈಮಾಸಿಕ ನಿರ್ವಹಣೆ ಕಾರ್ಯದ ಪ್ರಯುಕ್ತ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ರವಿವಾರ ಫೆ.೧೨ ೨೦೨೨ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.

ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು:
ಎಫ್-೦೪ ಬಜಾರ ಗಲ್ಲಿಯ ವ್ಯಾಪ್ತಿಯ ಭಾರತ ನಗರ, ಲಕ್ಷ್ಮಿ ನಗರ, ಗಣೇಶಪೂರಗಲ್ಲಿ, ಜೇಡಗಲ್ಲಿ, ಅಳ್ವ್ವಾನ ಗಲ್ಲಿ, ಮಂಗಾಯಿ ನಗರ, ಪಾಟೀಲ ಗಲ್ಲಿ, ಯರಮಾಳ ರೋಡ, ಬಾಝಾರಗಲ್ಲಿ, ತೇಗ್ಗಿನಗಲ್ಲಿ, ಛಾವಡಿಗಲ್ಲಿ, ಯಳ್ಳೂರ್  ರೋಡ್, ದತ್ತ್ಟಗಲ್ಲಿ, ರಾಜ್ವಾಡ ಕಂಪೌಂಡ್, ಸರ‍್ವೊದಯ ಕಾಲನಿ, ನಝರಕ್ಯಾಂಪ, ರಾಮದೇವ್‌ಗಲ್ಲಿ, ವಿಷ್ಣು ಗಲ್ಲಿ,ಶಹಾಪೂರಗಲ್ಲಿ, ಮೇಘದೂತ ಸೊಸೈಟಿ, ನಾತ್ ಪೈ ಸರ್ಕಲ್ ವಿದ್ಯುತ್ ವ್ಯತ್ಯಯ ಆಗಲಿದೆ.

ಅದೇ ರೀತಿಯಲ್ಲಿ ಎಫ್-೫ ವಡಗಾಂವಿ ವ್ಯಾಪ್ತಿಯ ನೇಕಾರ ಕಾಲನಿ, ನಿಜಾಮಿಯಾ ನಗರ,ರಾಯತ್ ಗಲ್ಲಿ,ವಿಷ್ಣುಗಲ್ಲಿ ಹಾಗೂ ಎಫ್-೬ ಹಳೆ ಬೆಳಗಾವಿಯ ಗಣೇಶ ಪೇಠ, ಕುಲಕರ್ಣಿ ಗಲ್ಲಿ, ರೇಣುಕಾ ನಗರ, ದೇವಾಂಗ ನಗರ, ಬಸ್ತಿ ಗಲ್ಲಿ, ಎಫ್-೭ ಹೊಸೂರಿನ ವ್ಯಾಪ್ತಿಯ ಮಾದವ ರಸ್ತೆ, ಕಪಲೇಶ್ವರ ಕಾಲೋನಿ, ಮಾಹಾವೀರ ಕಾಲೋನಿ, ಸಮರ್ಥ ನಗರ, ಓ ನಗರ, ಪಾಟೀಲ ಗಲ್ಲಿ, ಎಫ್-೧೧ ಸುಭಾಷ ಮಾರ್ಕೇಟಿನ ಹಿಂದವಾಡಿ,ರಾನಡೆ ಕಾಲನಿ,ಗೋವಾ ವೇಸ್, ಹಾಗೂ ಎಫ್-೧೨ ವಿದ್ಯಾನಗರದ ವ್ಯಾಪ್ತಿಯ ಅನಗೋಳ, ವಿದ್ಯಾನಗರ, ಅಂಬೇಡ್ಕರ ನಗರ, ರಾಜಹಂಸಗಲ್ಲಿ, ಮಹಾವೀರ ನಗರ, ಬಾಂಧುರಗಲ್ಲಿ,ಸಂತ ಮೀರಾ ಶಾಲೆ ರಸ್ತೆ, ಅನಗೋಳ ವಡಗಾಂವರಸ್ತೆ, ಗುಲಮೋಹರ ಕಾಲೋನಿ, ಸಮೃದ್ಧಿ ಕಾಲೋನಿ, ಪಾರಿಜಾತ ಕಾಲೋನಿ, ಓಂಕಾರ ನಗರ ಆಗಲಿದೆ.
ನಗರದ ಎಫ್-೧೩ ಭಾಗ್ಯನಗರ ವ್ಯಾಪ್ತಿಯ ಭಾಗ್ಯ ನಗರ ೧ನೇ ಕ್ರಾಸ್ ದಿಂದ ೧೦ನೇ ಕ್ರಾಸ್ ವರೆಗೆ, ಎಫ್-೧೪ ಯಳ್ಳೂರ ರೋಡಿನ ವ್ಯಾಪ್ತಿಯ ಆನಂದ ನಗರ, ಸಂಭಾಜಿ ನಗರ, ಕೆ.ಎಲ್.ಇ ಯಳ್ಳೂರ ರಸ್ತೆ, ಆದರ್ಶನಗರ, ಹಿಂದವಾಡಿ, ಜೈಲ ಶಾಲೆ,ಫುಲೆ ಗಲ್ಲಿ, ಅನ್ನಪೂರ್ಣೆಶ್ವರಿ ನಗರ, ಗಣೇಶನಗರ, ಹಾಗೂ ಎಫ್-೦೨ ಸುವರ್ಣಸೌಧದ ಸುವರ್ಣಸೌಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿಗೆ 12ರಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರು: ಪ್ರತಿಭಾ ಪುರಸ್ಕಾರ, ವಿಪ್ರ ಸಾಧಕರಿಗೆ ಸನ್ಮಾನ

https://pragati.taskdun.com/vishwamitra-pratibha-puraskar-honoring-the-great-achievers-on-12th/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button