ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಪೆಟ್ರೋಲ್, ಡಿಸೆಲ್ ಮೇಲೆ ಕೇಂದ್ರ ಸೆಸ್ ಹಾಕಿದ್ದು, ಇವೆರಡೂ ದುಬಾರಿಯಾಗಲಿವೆ. ಶುಕ್ರವಾರ ಮಂಡನೆಯಾಗಿರುವ ಬಜೆಟ್ ನಲ್ಲಿ ಸಿಸಿ ಕ್ಯಾಮೆರಾ, ಡಿಜಿಟಲ್ ಕ್ಯಾಮೆರಾಗಳ ಮೇಲೆ ಸಹ ತೆರಿಗೆ ಹೆಚ್ಚಿಸಲಾಗಿದೆ. ಪಿವಿಸಿ ಪೈಪ್, ಬಂಗಾರ, ಟೈಲ್ಸ್, ಆಟೋ ಮೊಬೈಲ್ ಬಿಡಿ ಭಾಗಗಳು ಸಹ ತುಟ್ಟಿಯಾಗಲಿವೆ.
ಕೃತಕ ಕಿಡ್ನಿ, ಶಸ್ತ್ರ ಚಿಕಿತ್ಸೆ, ಆಯಿಲ್, ಪೇಪರ್ಸ್, ಪಾಮ್ ಆಯಿಲ್ ಮೊದಲಾದವು ಅಗ್ಗವಾಗಲಿವೆ.
ಏರ್ ಇಂಡಿಯಾ ಶೇರ್ ವಾಪಸ್ ಪಡೆಯಲು ಕೇಂದ್ರ ನಿರ್ಧರಿಸಿದೆ.
ಬಜೆಟ್ ಬಗ್ಗೆ ಜನಸಾಮಾನ್ಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ