Kannada NewsLatest

*ಚುನಾವಣಾ ವೆಚ್ಚ ವೀಕ್ಷಕರು ಸಾರ್ವಜನಿಕರ ಭೇಟಿಗೆ ಲಭ್ಯ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-೨೦೨೩ ರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ವಿಧಾನಸಭಾ ಮತಕ್ಷೇತ್ರಕ್ಕೆ ಚುನಾವಣಾ ಆಯೋಗದಿಂದ ನೇಮಿಸಲಾಗಿರುವ ಚುನಾವಣಾ ವೆಚ್ಚ ವೀಕ್ಷಕರು ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ.

ಮತಕ್ಷೇತ್ರಗಳು ಹಾಗೂ ಚುನಾವಣಾ ವೆಚ್ಚ ವೀಕ್ಷಕರ ವಿವರ:

  • ೦೧-ನಿಪ್ಪಾಣಿ, ೦೨-ಚಿಕ್ಕೋಡಿ-ಸದಲಗಾ, ೦೩-ಅಥಣಿ ಕ್ಷೇತ್ರಗಳಿಗೆ ಅರನಬ್ ಸರಕಾರ ಅಃಆಖಿ, IಖS ಮೊ.ಸಂ ೮೧೦೫೬೮೪೯೨೬, ೮೧೪೭೨೬೫೮೫೯, ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ಚಿಕ್ಕೋಡಿ ವಿ.ಐ.ಪಿ ಸೂಟ್. ನಂ-೨, ಪಿಡಬ್ಲ್ಯೂಡಿ ಐ.ಬಿ. ಅಥಣಿ ವಿ.ಐ.ಪಿ ಸೂಟ್. ನಂ-೨ ರಲ್ಲಿ ಲಭ್ಯವಿರುತ್ತಾರೆ.
  • ೦೪-ಕಾಗವಾಡ, ೦೫-ಕುಡಚಿ ಕ್ಷೇತ್ರಗಳಿಗೆ ಚನಬಾಷಾಮೀರನ್ – ಮೊ.ಸಂ ೭೩೪೯೪೦೮೨೮೩, ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ಕಾಗವಾಡ ವಿ.ಐ.ಪಿ ಸೂಟ್. ನಂ-೨ ರಲ್ಲಿ ಲಭ್ಯವಿರುತ್ತಾರೆ.
  • ೦೬-ರಾಯಬಾಗ, ೦೭-ಹುಕ್ಕೇರಿ ಕ್ಷೇತ್ರಗಳಿಗೆ ಸಿದ್ಧಾರ್ಥನ್ ಟಿ – ಮೊ.ಸಂ ೭೩೪೯೭೫೧೮೧೯, ಬೆಳಿಗ್ಗೆ ೧೦ ರಿಂದ ೧೧ Uಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ರಾಯಬಾಗ ವಿ.ಐ.ಪಿ ಸೂಟ್. ನಂ-೨, ಪಿಡಬ್ಲ್ಯೂಡಿ ಐ.ಬಿ ಹುಕ್ಕೇರಿ ವಿ.ಐ.ಪಿ ಸೂಟ್. ನಂ-೨ ರಲ್ಲಿ ಲಭ್ಯವಿರುತ್ತಾರೆ.
  • ೦೮-ಅರಬಾವಿ ಕ್ಷೇತ್ರಕ್ಕೆ ಸುಮಂಥ ಶ್ರೀನಿವಾಸ ಎ.ಎಸ್,-ಮೊ.ಸಂ ೭೩೩೮೨೧೫೮೫೯, ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ಅರಬಾವಿ ವಿ.ಐ.ಪಿ ಸೂಟ್. ನಂ-೨ ರಲ್ಲಿ ಲಭ್ಯವಿರುತ್ತಾರೆ.
  • ೦೯-ಗೋಕಾಕ ಕ್ಷೇತ್ರಕ್ಕೆ ಮಧುಕರ್ ಅವೇಸ್ – ಮೊ.ಸಂ ೯೯೮೦೧೨೭೭೧೯ ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ಗೋಕಾಕ ವಿ.ಐ.ಪಿ ಸೂಟ್. ನಂ-೨ ರಲ್ಲಿ ಲಭ್ಯವಿರುತ್ತಾರೆ.
  • ೧೦-ಯಮಕನಮರಡಿ ಕ್ಷೇತ್ರಕ್ಕೆ ರಾಕೇಶ್ ಜೆ. ರಾಣಾ – ಮೊ.ಸಂ ೭೬೧೯೬೯೭೮೭೯, ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ಸಂಕೇಶ್ವರ ವಿ.ಐ.ಪಿ ಸೂಟ್. ನಂ-೨ ರಲ್ಲಿ ಲಭ್ಯವಿರುತ್ತಾರೆ.
  • ೧೧-ಬೆಳಗಾವಿ ಉತ್ತರ ಮತ್ತು ೧೨-ಬೆಳಗಾವಿ ದಕ್ಷಿಣ ಕ್ಷೇತ್ರಗಳಿಗೆ ಅತುಲ್ ಕುಮಾರ್ ಪಾಂಡೆ ಅಃಆಖಿ, IಖS ಮೊ.ಸಂ ೮೨೯೬೦೧೭೮೭೯ ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ಹಳೆ ಸರ್ಕ್ಯೂಟ್ ಹೈಸ ಬೆಳಗಾವಿ. ವಿ.ಐ.ಪಿ ಸೂಟ್. ನಂ-೩ ರಲ್ಲಿ ಲಭ್ಯವಿರುತ್ತಾರೆ.
  • ೧೩-ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಸುಬೋಧ್ ಸಿಂಘ್ – ಮೊ.ಸಂ ೮೧೯೭೭೪೨೮೨೯ ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ಹಳೆ ಸರ್ಕ್ಯೂಟ್ ಹೈಸ ಬೆಳಗಾವಿ. ವಿ.ಐ.ಪಿ ಸೂಟ್. ನಂ-೪ ರಲ್ಲಿ ಲಭ್ಯವಿರುತ್ತಾರೆ.
  • ೧೪-ಖಾನಾಪುರ ಮತ್ತು ೧೫-ಕಿತ್ತೂರು ಕ್ಷೇತ್ರಗಳಿಗೆ ಸಂಜೀತ ಸಿಂಘ್ – ಮೊ.ಸಂ ೭೨೦೪೯೯೮೭೨೯, ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ಖಾನಾಪುರ ವಿ.ಐ.ಪಿ ಸೂಟ್. ನಂ-೨, ಪಿಡಬ್ಲ್ಯೂಡಿ ಐ.ಬಿ ಕಿತ್ತೂರು ವಿ.ಐ.ಪಿ ಸೂಟ್. ನಂ-೨ ರಲ್ಲಿ ಲಭ್ಯವಿರುತ್ತಾರೆ.
  • ೧೬-ಬೈಲಹೊಂಗಲ ಮತ್ತು ೧೭-ಸವದತ್ತಿ ಯಲ್ಲಮ್ಮ ಕ್ಷೇತ್ರಗಳಿಗೆ ಯೋಗೇಶ ಯಾದವ – ಮೊ.ಸಂ ೮೧೯೭೯೨೦೩೨೭, ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ಬೈಲಹೊಂಗಲ ವಿ.ಐ.ಪಿ ಸೂಟ್. ನಂ-೨, ಪಿಡಬ್ಲ್ಯೂಡಿ ಐ.ಬಿ ಸವದತ್ತಿ ವಿ.ಐ.ಪಿ ಸೂಟ್. ನಂ-೨ ರಲ್ಲಿ ಲಭ್ಯವಿರುತ್ತಾರೆ.
  • ೧೮-ರಾಮದುರ್ಗ ಮತಕ್ಷೇತ್ರಕ್ಕೆ ಎಂ. ಎಝಿಲಾರಸನ್ – ಮೊ.ಸಂ ೭೬೨೪೯೭೪೬೮೩, ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಪಿಡಬ್ಲ್ಯೂಡಿ ಐ.ಬಿ ರಾಮದುರ್ಗ ವಿ.ಐ.ಪಿ ಸೂಟ್. ನಂ-೨ ರಲ್ಲಿ ಲಭ್ಯವಿರುತ್ತಾರೆ ಎಂದು ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

https://pragati.taskdun.com/ayodhyerama-mandirashiva-mandirachannaveera-shivacharya-swamiji/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button