Latest

*JDS ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟ; 59 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಜೆಡಿಎಸ್ ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟಿಸಿದೆ.

ಬಿಜೆಪಿಯಿಂದ ಜೆಡಿಎಸ್ ಗೆ ಸೇರ್ಪಡೆಯಾದ ಶಿವಮೊಗ್ಗ ಜಿಲ್ಲೆಯ ಪ್ರಭಾವಿ ನಾಯಕ ಆಯನೂರು ಮಂಜುನಾಥ್ ಸೇರಿದಂತೆ 59 ಅಭ್ಯರ್ಥಿಗಳಿಗೆ ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ.

ನಿಪ್ಪಾಣಿ – ರಾಜು ಮಾರುತಿ ಪವಾರ್
ಚಿಕ್ಕೋಡಿ – ಸದಾಶಿವ ವಾಳಕೆ
ಕಾಗವಾಡ- ಮಲ್ಲಪ್ಪ ಎಂ ಚುಂಗ
ಹುಕ್ಕೇರಿ-ಬಸವರಾಜಗೌಡ ಪಾಟೀಲ್
ಅರಬಾವಿ-ಪ್ರಕಾಶ ಶೆಟ್ಟಿ
ಬೆಳಗಾವಿ ಉತ್ತರ-ಶಿವಾನಂದ
ಬೆಳಗಾವಿ ದಕ್ಷಿಣ-ಶ್ರೀನಿವಾಸ್ ತಾಳೂಕರ್
ಬೆಳಗಾವಿ ಗ್ರಾಮಾಂತರ-ಶಂಕರಗೌಡ ರುದ್ರಗೌಡ ಪಾಟೀಲ್
ಯಮಕನಮರಡಿ – ಮಾರುತಿ ಮಲ್ಲಪ್ಪ ಅಷ್ಟಗಿ

ಶಿವಮೊಗ್ಗ ನಗರ-ಆಯನೂರು ಮಂಜುನಾಥ್

ಹುನಗುಂದ-ಶಿವಪ್ಪ ಮಹದೇವಪ್ಪ
ತೇರದಾಳ-ಸುರೇಶ್ ಅರ್ಜುನ್
ಜಮಖಂಡಿ-ಯಾಕೂಬ್ ಬಾಬಲಾಲ್
ಬೀಳಗಿ-ರುಕ್ಕುದ್ದೀನ್
ವಿಜಯಪುರ-ಬಂಡೆನವಾಜ್
ಕಲಬುರ್ಗಿ ದ-ಕೃಷ್ಣಾ ರೆಡ್ದಿ
ಔರಾದ್-ಜೈಸಿಂಗ್
ರಾಯಚೂರು ನಗರ-ಈ ವಿನಯ್ ಕುಮಾರ್
ಕನಕಗಿರಿ-ರಾಜಗೋಪಾಲ
ಕೊಪ್ಪಳ-ಚಂದ್ರಶೇಖರ್
ಶಿರಹಟ್ಟಿ-ಹನುಮಂತಪ್ಪ
ಗದಗ-ಯಂಕನಗೌಡ ಗೋವಿಂದಗೌಡರ -ಸೇರಿದಂತೆ ಮೂರನೇ ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ.

https://pragati.taskdun.com/jagadish-shettarnomination-filecongresshubli/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button