Kannada NewsKarnataka NewsLatest

ಮಹಿಳೆ ನಾಪತ್ತೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ನಗರದ ಕಂಗ್ರಾಳಿ ಬಿ.ಕೆ. ಅಂಬೇಡ್ಕರ ಗಲ್ಲಿಯ ಮಹಿಳೆ ನಾಪತ್ತೆಯಾಗಿದ್ದಾಳೆ.

ಶಂಕುತಲಾ ಕಲ್ಲಪ್ಪಾ ಮೈಲೆನ್ನವರ ಎಂಬುವವರು ತಮ್ಮ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆ ಎಂದು  ಹೇಳಿ   ಹೋದವರು ಮರಳಿ ಬಂದಿಲ್ಲ ಎಂದು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

ಕಾಣೆಯಾದ ಶಂಕುತಲಾ ಕಲ್ಲಪ್ಪಾ ಮೈಲೆನ್ನವರ, ವಯಸ್ಸು ೩೩ವರ್ಷ, ೫ ಪೂಟ್ ೨ಇಂಚು ಎತ್ತರವಿದ್ದು,  ಗೋದಿ ಮೈ ಬಣ್ಣ, ದುಂಡು ಮುಖ, ಉದ್ದ ಮೂಗು, ಕನ್ನಡ ಹಿಂದಿ ಮರಾಠಿ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಕಾಕತಿ ಪೋಲಿಸ್ ಠಾಣೆಗೆ  ಸಂಪರ್ಕಿಸಬೇಕೆಂದು ಕೋರಲಾಗಿದೆ.

Related Articles

Back to top button