Latest

ಇಳಿಕೆಯಾಯ್ತು ಚಿನ್ನದ ದರ; ಆಭರಣ ಖರೀದಿಗಿದು ಸುಸಂಧಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಚಿನ್ನ, ಬೆಳ್ಳಿ ದರ ಇಂದು ಇಳಿಕೆ ಕಂಡಿದ್ದು ಆಭರಣ ಖರೀದಿಗೆ ಸುಸಂಧಿಯಾಗಿದೆ.

ನಿನ್ನೆ 5,600 ರೂ. ಇದ್ದ ಚ22 ಕ್ಯಾರೆಟ್ ಚಿನ್ನದ ದರ ಇಂದು 5,580 ರೂ. ಆಗಿದೆ. ನಿನ್ನೆ 6,087 ರೂ. ಇದ್ದ ಅಪರಂಜಿ ಚಿನ್ನದ ದರ ಇಂದು 23 ರೂ. ಇಳಿಕೆ ಕಂಡಿದೆ.

ಬೆಂಗಳೂರು, ಮಂಗಳೂರು, ದಾವಣಗೆರೆ, ಬಳ್ಳಾರಿ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿನ ಇಂದಿನ ಚಿನ್ನದ ದರ ಇಂತಿದೆ.

22 ಕ್ಯಾರೆಟ್ 8 ಗ್ರಾಂ ಚಿನ್ನಕ್ಕೆ ನಿನ್ನೆ 44,800 ರೂ, ಇಂದು 44,640 ರೂ. ಅಂದರೆ 160 ರೂ. ಇಳಿಕೆಯಾಗಿದೆ.

10 ಗ್ರಾಂ ಚಿನ್ನದ ದರ ನಿನ್ನೆ 56,000 ರೂ., ಇಂದು 55,800 ಅಂದರೆ 200 ರೂ. ಇಳಿಕೆಯಾಗಿದೆ.

ನೂರು ಗ್ರಾಂ ಚಿನ್ನಕ್ಕೆ ನಿನ್ನೆ , ಇಂದು 5,60,000 ರೂ., ಇಂದು 5,58,000 ರೂ.. ಅಂದರೆ 2 ಸಾವಿರ ರೂ. ಇಳಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನದ ದರ:

ಒಂದು ಗ್ರಾಂ ದರ ನಿನ್ನೆ 6,110 ಇದ್ದು ಇಂದು 6,087 ರೂ. ಅಂದರೆ 23 ರೂ. ಇಳಿಕೆಯಾಗಿದೆ.

8 ಗ್ರಾಂಗೆ ನಿನ್ನೆ 48,880 ರೂ. ಇದ್ದು ಇಂದು 48,696 ರೂ. ಆಗಿದೆ.

10 ಗ್ರಾಂ ಚಿನ್ನದ ದರ ನಿನ್ನೆ 61,100 ಇದ್ದು ಇಂದು 60,870 ರೂ., ಅಂದರೆ 230 ರೂ. ಇಳಿದಿದೆ.

100 ಗ್ರಾಂ ಚಿನ್ನಕ್ಕೆ ನಿನ್ನೆ 6,11,000 ರೂ. ಇದ್ದು ಇಂದು 6,08,700 ರೂ., ಅಂದರೆ 23 ಸಾವಿರ ರೂ. ಇಳಿದಿದೆ.

https://pragati.taskdun.com/jnanayogashramasiddeshwara-shreewill-latterpm-narendra-modi/
https://pragati.taskdun.com/accident-between-private-bus-and-innova-many-are-injured/
https://pragati.taskdun.com/sivamogga-central-jailprisonersuicide/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button