ಪ್ರಗತಿವಾಹಿನಿ ಸುದ್ದಿ, ಮುಂಬೈ:
ಇಲ್ಲಿ ವಾಸ್ತವ್ಯ ಮಾಡಿರುವ ಕರ್ನಾಟಕದ ಬಂಡಾಯ ಶಾಸಕರು ಶನಿವಾರ ಶಿರಡಿಗೆ ಭೆಟಿ ನೀಡಿ ಸಾಯಿಬಾಬಾ ದರ್ಶನ ಪಡೆದರು.
ವಿಶೇಷ ವಿಮಾನದ ಮೂಲಕ ಆಗಮಿಸಿದ ಶಾಸಕರನ್ನು ಶಿರಡಿ ಆಡಳಿತ ಮಂಡಳಿಯ ಸದಸ್ಯರು ಸತ್ಕರಿಸಿದರು.
ಕರ್ನಾಟಕದ ರಾಜಕೀಯ, ಆಡಳಿತ ಸುಧಾರಣೆಯಾಗಲಿ. ಜನಪರವಾದ ಆಡಳಿತ ನೀಡುವಂತಾಗಲಿ ಎಂದು ಸಾಯಿಬಾಬಾನಲ್ಲಿ ಬೇಡಿಕೊಂಡಿದ್ದಾಗಿ ಎಚ್ ವಿಶ್ವನಾಥ್ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ