LatestUncategorized

*ವಿಧಾನಸಭಾ ಚುನಾವಣೆ: ಬೆಳಿಗ್ಗೆ 11 ಗಂಟೆವರೆಗೆ ಶೇ.20.99ರಷ್ಟು ಮತದಾನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಮತದಾನ ಚುರುಕುಗೊಂಡಿದ್ದು, ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಬೆಳಿಗ್ಗೆ 11 ಗಂಟೆಯವರೆಗೆ ರಾಜ್ಯದಲ್ಲಿ ಶೇ.20.99ರಷ್ಟು ಮತದಾನವಾಗಿದೆ. ಬೆಂಗಳುರು ಕೇಂದ್ರದಲ್ಲಿ ಶೇ.19.30ರಷ್ಟು ಮತದಾನ, ಬೆಂಗಳೂರು ಉತ್ತರದಲ್ಲಿ ಶೇ.17.50ರಷ್ಟು ಮತದಾನ, ಬೆಂಗಳೂರು ದಕ್ಷಿಣದಲ್ಲಿ ಶೇ.17ರಷ್ಟು, ಬೆಂಗಳೂರು ನಗರ ಶೇ.17.72ರಷ್ಟು ಮತದಾನ, ಬೆಂಗಳೂರು ಗ್ರಾಮಾಂತರ ಶೇ.20.23ರಷ್ಟು ಮತದಾನವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಶೇ.20.42ರಷ್ಟು ಮತದಾನವಾಗಿದೆ. ಕೊಡಗು ಶೇ.26.49ರಷ್ಟು ಮತದಾನ, ಕೊಪ್ಪಳದಲ್ಲಿ ಶೇ.21.46ರಷ್ಟು ಮತದಾನ, ರಾಯಚೂರಿನಲ್ಲಿ ಶೇ.22.48ರಷ್ಟು ಮತದಾನವಾಗಿದೆ.

https://pragati.taskdun.com/ramesh-jarakiholireactiond-k-shivakumarcd-case/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button