
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗಣೇಶೋತ್ಸವದ ಪ್ರಯುಕ್ತ ನಿರಂತರ ವಿದ್ಯತ್ ಸರಬರಾಜು ಸಲುವಾಗಿ ೩೩/೧೧ಕೆವ್ಹಿ ಪೋರ್ಟ ವಿದ್ಯುತ್ ವಿತರಣಾ ಉಪ ಕೇಂದ್ರ ಬೆಳಗಾವಿಯಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಶನಿವಾರ ಸಪ್ಟೆಂಬರ್ ೧೬, ೨೦೨೩ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹುವಿಸಕಂನಿ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ವಿದ್ಯುತ ನಿಲುಗಡೆಯಾಗುವ ಸ್ಥಳಗಳು :
ಎಫ-೧ ಆಝಾದ ನಗರ ಫೀಡರ್: ಆಝಾದ ನಗರ ಪ್ರದೇಶ, ಹಳೆ ಗಾಂಧಿ ನಗರ, ದೀಪಕ ಗಲ್ಲಿ, ಸಂಕಮ್ ಹೊಟೇಲ್, ಬಾಗಲಕೋಟ ರಸ್ತೆ
ಎಫ-೨ ಪೋರ್ಟರೋಡ ಫೀಡರ್: ಕಲ್ಮಠ ರಸ್ತೆ, ಹಳೆ ಪಿಬಿ ರಸ್ತೆ, ಫೂಲ್ಬಾಗ್ ಗಲ್ಲಿ, ತಶೀಲ್ದಾರ ಗಲ್ಲಿ, ಬಾಂದೂರ ಗಲ್ಲಿ, ಪಾಟೀಲ ಗಲ್ಲಿ
ಎಫ್-೩ ಬಸವನ ಕುಡಚಿ ಫೀಡರ್: ಬಸವನ ಕುಡಚಿ ದೇವರಾಜ ಪ್ರದೇಶ,.
ಎಫ-೫ ಶೆಟ್ಟಿಗಲ್ಲಿ ಫೀಡರ್: ಐ.ಬಿ. ಕೇಂದ್ರ ಬಸ್ ಸ್ಟ್ಯಾಂಡ್, ಶೆಟ್ಟಿಗಲ್ಲಿ, ಚಾವಟ್ ಗಲ್ಲಿ, ನಾನಾ ಪಾಟೀಲ್ ಚೌಕ್, ದರಬಾರ ಗಲ್ಲಿ, ಜಾಲಗಾರ ಗಲ್ಲಿ, ಕಸಾಯಿ ಗಲ್ಲಿ, ಕೀರ್ತಿ ಹೊಟೇಲ್, ಅರಣ್ಯ ಕಛೇರಿ, ಆರ್.ಟಿ.ಓ.ಕಛೇರಿ, ಕೋತವಾಲ ಗಲ್ಲಿ, ಡಿ.ಸಿಸಿ ಬ್ಯಾಂಕ, ಖಡೆಬಝಾರ ಪ್ರದೇಶ, ಶೀತಲ್ ಹೊಟೇಲ ವರೆಗೆ.
ಎಫ-೬ ಖಡೇಬಜಾರ ಫೀಡರ್: ಕಾಕತಿವೇಸ್, ಶನಿವಾರ ಕೂಟ್, ಕಡೆಬಜಾರ, ಸಮಾದೇವ ಗಲ್ಲಿ, ಗೋಂದಳಿ ಗಲ್ಲಿ, ನಾರವೇರಕರ ಗಲ್ಲಿ, ಕಛೇರಿ ಗಲ್ಲಿ,.
ಎಫ-೭ ಧಾರವಾಡ ರಸ್ತೆ ಫೀಡರ್: ಉಜ್ವಲ್ ನಗರ, ಗಾಂಧಿ ನಗರ, ಅಮನ್ ನಗರ, ಎಸ್.ಸಿ ಮೊಟೊರಸ್ ಪ್ರದೇಶ, ಮಾರುತಿ ನಗರ,.
ಎಫ-೮ ಮಾಳಿ ಗಲ್ಲಿ ಫೀಡರ್: ದರಬಾರ ಗಲ್ಲಿ, ತೆಂಗಿನಕೇರಿ ಗಲ್ಲಿ, ಆಜಾದ ಗಲ್ಲಿ, ಪಾಂಗೂಳ ಗಲ್ಲಿ, ಭುವಿ ಗಲ್ಲಿ
ಸದರಿ ಸ್ಥಳಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಣೇಶೋತ್ಸವದ ಪ್ರಯುಕ್ತ ನಿರಂತರ ವಿದ್ಯುತ್ ಸರಬರಾಜು ಸಲುವಾಗಿ ೩೩/೧೧ಕೆವ್ಹಿ ಜಿ.ಆಯ್.ಎಸ್ ಆರ್‌ಎಮ್-೨ ಉಪ ಕೇಂದ್ರ ಬೆಳಗಾವಿಯಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಶುಕ್ರವಾರ ಸಪ್ಟೆಂಬರ್ ೧೫, ೨೦೨೩ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹುವಿಸಕಂನಿ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ವಿದ್ಯುತ್ ನಿಲುಗಡೆಯಾಗುವ ಸ್ಥಳಗಳು :
ಎಫ-೧ ಟಿಳಕವಾಡಿ ಫೀಡರ್: ನೆಹರು ರಸ್ತೆ, ೧ನೇ ಗೇಟ, ರಾಯ್‌ರೋಡ, ಅಗರಕರರೋಡ, ೨ನೇ ಗೇಟ್, ಪಾವರ್ ಹೌಸ್, ರಾನಾ ಪ್ರತಾಪರೋಡ
ಎಫ-೨ ಹಿಂದವಾಡಿ ಫೀಡರ: ರೆಲ್ವೇ ಗೇಟ್, ಖಾನಾಪೂರ ರೋಡ, ಸರಾಫ ಗಲ್ಲಿ, ಆರ್.ಪಿ.ಡಿ. ಅಡ್ಡ ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುದುವಾರ ಪೇಟ, ಗುರುವಾರ ಪೇಟೆ, ಶುಕ್ರವಾರ ಪೇಟೆ, ಮಹಾವೀರ ಭವನ, ಹಿಂದಿನ ಪ್ರದೇಶ, ವಡ್ಡರ ಗಲ್ಲಿ,.
ಎಫ್-೩ ಜಕ್ಕೇರಿ ಹೊಂಡಾ ಫೀಡರ್: ಇಂದ್ರಪ್ರಸ್ಥಾ, ಸರ್ವೋದಯ ಹಾಸ್ಟೇಲ್, ಹಿಂದಗಡೆ, ಗೂಡ್‌ಶೇಟ್‌ರಸ್ತೆ, ಖಾನಾಪೂರ ರಸ್ತೆ,.
ಎಫ್-೪ ಸ್ವಾಮಿ ವಿವೇಕಾನಂದ ಫೀಡರ್: ಮರಾಠಾ ಕಾಲೋನಿ, ಕಾಂಗ್ರೆಸ್‌ರಸ್ತೆ, ಎಸ್‌ವ್ಹಿ ಕಾಲೋನಿ, ಎಂ.ಜಿ ಕಾಲೋನಿ ೧ನೇ ಗೇಟ,
ಎಫ-೫ ಪಾಟೀಲ ಗಲ್ಲಿ ಫೀಡರ: ಟಿಳಕ ಚೌಕ, ಶಿವ ಭವನ, ಶ್ಟೇಷನ್ ರಸ್ತೆ, ಕೋನ್ವಾಲ್ ಗಲ್ಲಿ, ಶಿವಾಜಿ ರೋಡ, ಬಸವನ ಗಲ್ಲಿ, ದೇಶಪಾಂಡೆಗಲ್ಲಿ,
ಎಫ-೬ ಸಿಟಿ ಫೀಡರ್: ಬೋಗಾರ್ವೆಸ್, ಖಾನಾಪೂರ ರಸ್ತೆ, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಕೇಳಕರ ಭಾಗ, ಖಡೋಳ್ಕರ್ ಗಲ್ಲಿ, ಹಂಸ್ ಚಿತ್ರಮಂದಿರ,.
ಎಫ್-೭ ಎಂ.ಇ.ಎಸ್ ಫೀಡರ್: ಸಂಪೂರ್ಣ ಮಿಲಿಟರಿ ಪ್ರದೇಶ, ಜೆಲ್ ವಿಂಗ್ ಎಕ್ಷಪ್ರೇಸ್ ಫೀಡರ್,.
ಎಫ-೮ ಕಂಟೋನ್ಮೆಂಟ ಫೀಡರ್: ಹೈಸ್ಟರೀಟ್, ಕೊಂಡೆಪ್ಪ ಬೀದಿ, ವಿಜಯ ನಗರ, ಓಂಕಾರ ನಗರ, ವಿನಾಯಕ ನಗರ,.
ಎಫ-೯ ಮಾರುತಿಗಲ್ಲಿ ಫೀಡರ್: ಗಣಪತಿ ಗಲ್ಲಿ, ಮಾರುತಿಗಲ್ಲಿ, ರಾಮಲಿಂಗಕಿಂಡಗಲ್ಲಿ,.
ಎಫ-೧೦ ನಾನಾವಾಡಿ ಫೀಡರ್: ಕರಿಯಪ್ಪ ಕಾಲೋನಿ, ಆಶ್ರಯವಾಡಿ, ಶಾಂತಿ ಕಾಲೋನಿ, ಚೌಗಲೆವಾಡಿ, ಶಿವಾಜಿ ಕಾಲೋನಿ, ಮನಿಯರ್ ಲೇಔಟ್, ದ್ವಾರ‍್ಕಾ ನಗರ, ಅಯೋಧ್ಯ ನಗರ,.
ಎಫ-೧೧ ಶಹಾಪುರ ಫೀಡರ್: ಗುಡ್‌ಶೆಡ್ ರೋಡ, ಎಮ್.ಎಫ್.ರೋಡ, ಗೋಡ್ಸೇ ಕಾಲೋನಿ, ಸಾಗರ ಟ್ರಾನ್ಸಪೋರ್ಟ, ಕೋರೆಗಲ್ಲಿ, ಮೀರಾಪೂರಗಲ್ಲಿ, ಕಛೇರಿಗಲ್ಲಿ, ಹಟ್ಟಿ ಹೊಳಿ ಗಲ್ಲಿ, ರಾಮಲಿಂಗವಾಡಿ, ಶಾಸ್ತ್ರಿ ನಗರ, ೧ನೇ ಅಡ್ಡ ರಸ್ತೆ,.
ಎಫ್-೧೨ ಕಪಲೇಶ್ವರ ಫೀಡರ್: ಗಾಂಧಿ ಉದ್ಯಾನ, ಶಿವಾಜಿ ಉದ್ಯಾನ, ಹುಳಬತ್ತಿ ಕಾಲೋನಿ, ಕಛೇರಿ ಗಲ್ಲಿ, ದಾನೇ ಗಲ್ಲಿ, ಎಸ್.ಪಿ.ಎಂ.ರಸ್ತೆ, ತಂಗಡಿಗಲ್ಲಿ, ರಾಮಾ ಮೇಸ್ತ್ರೀ ಅಡ್ಡ, ಎಮ್.ಎಫ್.ರೋಡ, ಬೋಜ್ ಗಲ್ಲಿ ಸದರಿ ಸ್ಥಳಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ