Kannada NewsKarnataka NewsLatest

ಭಾನುವಾರ (25ರಂದು) ಎಲ್ಲೆಲ್ಲಿ ವಿದ್ಯುತ್ ಇರಲ್ಲ? -ಈ ಸುದ್ದಿ ನೋಡಿ

ಭಾನುವಾರ (25ರಂದು) ಎಲ್ಲೆಲ್ಲಿ ವಿದ್ಯುತ್ ಇರಲ್ಲ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಈ ಭಾನುವಾರ ಕತ್ತಲ ಭಾನುವಾರ. ಬೆಳಗಾವಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಗಣೇಶೋತ್ಸವ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಪ್ರಸರಣ ನಿಗಮ ಲೈನ್ ಗಳ ನಿರ್ವಹಣೆ ಕಾರ್ಯ ಹಮ್ಮಿಕೊಂಡಿದ್ದು, ವಿದ್ಯುತ್ ನಿಲುಗಡೆ ಮಾಡಲು ನಿರ್ಧರಿಸಿದೆ.

ಎಲ್ಲೆಲ್ಲಿ ವಿದ್ಯುತ್ ಇರುವುದಿಲ್ಲ? -ಈ ಸುದ್ದಿ ಓದಿ…

ಉದ್ಯಮಭಾಗ ವಿದ್ಯುತ್ ವಿತರಣಾ ಕೇಂದ್ರ

  1. ಯು ಜಿ ಕೇಬಲ್ ಕಾಮಗಾರಿ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ೧೧೦ ಕೆವಿ ಉದ್ಯಮಭಾಗ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೧೭ ಭವಾನಿ ನಗರ ಪೂರಕದ ಮೇಲೆ ಬರುವ ಪಾರ್ವತಿ ನಗರ, ಪೋಸ್ಟಲ್ ಕಾಲನಿ, ಮಂಡೋಳಿ ರಸ್ತೆ, ಕಾವೇರಿ ನಗರ, ಭವಾಣಿ ನಗರ, ಗೋಡ್ಸೆವಾಡಿ ಪ್ರದೇಶಗಳಲ್ಲಿ ಅಗಸ್ಟ್ ೨೪ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫.೩೦ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಣಬರ್ಗಿ ವಿದ್ಯುತ್ ವಿತರಣಾ ಕೇಂದ್ರ

2.  ಎರಡನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಪೂರ್ವಗಣೇಶ ಚತುರ್ಥಿ ಹಬ್ಬದ ನಿರ್ವಹಣೆ ಕಾರ್ಯದ ಪ್ರಯುಕ್ತ ಕಾರ್ಯ ನಿರ್ವಾಹಕ ಅಭಿಯಂತರರು(ವಿ), ಎಸ್ ಮತ್ತು ಎಲ್ ವಿಭಾಗ. ಪಿ.ಟಿ.ಸಿ.ಎಲ್., ಬೆಳಗಾವಿ ಇವರ ವಿನಂತಿ ಮೇರೆಗೆ ೧೧೦/೧೧ ಕೆವ್ಹಿ ಕಣಬರ್ಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೩ ಕಣಬರ್ಗಿ, ಎಫ್-೪ ರಾಮತೀರ್ಥ ನಗರ, ಎಫ್-೫ ಶಿವಾಲಯ, ಎಫ್-೬ ಆಟೋ ನಗರ, ಎಫ್-೮ ಯಮನಾಪೂರ, ಎಫ್-೯ ಆಯುರ್ವೆದಿಕ ಕಾಲೇಜ ಪೂರಕದ ಮೇಲೆ ಬರುವ ಕಣಬರ್ಗಿ ಟೌನ್ ಏರಿಯಾ, ಕೆ.ಎಚ್.ಬಿ ಕಾಲನಿ, ರಾಮತೀರ್ಥ ನಗರ ಏರಿಯಾ, ಶಿವತೀರ್ಥ ಕಾಲೋನಿ, ಸುರಬಿ, ಕೆ.ಎ.ಐ.ಡಿ.ಬಿ, ಆಟೋ ನಗರ ಇಂಡಸ್ಟ್ರೀಲ್ ಏರಿಯಾ, ಎಲ್ಲಾ ಇಂಡಸ್ಟ್ರೀಲ್ ಏರಿಯಾ, ಕಂಜುಮರ, (ಸಿದ್ದೇಶ್ವರ ಪೌಂಡ್ರೀಸ್, ಟಾಟಾ ಪಾವರ್, ಬರಪ್ವಾಲ, ಆಶಿಯಾನ ಇಂಡಸ್ಟ್ರೀಲ್, ಕೆ.ಎ.ಐ.ಡಿ.ಬಿ ಎಗ್ಜಿಬೀಶನ್ ಶಂಟರ್, ಕೆ.ಎಸ್.ಆರ್.ಟಿ.ಸಿ ಡಿಪೊಟ, ಪೊಲುಶನ್ ಶೇಂಟ್ರಲ್, ಬೋರ‍್ಡ, ಇಟಿಸಿ,.) ರಾಮತೀರ್ಥ ಮಂದಿರ, ಬಸವನ ಕೊಳ್ಳ, ಮುತ್ಯಾನಟ್ಟಿ, ಕಾಕತಿ ಇಂಡಸ್ಟ್ರೀಲ್ ಏರಿಯಾ, ಕಾಕತಿ ರೇಸುಡೆಂಟಲ್ ಪಾರ್ಟ, ಆಟೋ ನಗರ ಇಂಡಸ್ಟ್ರೀಲ್ ಏರಿಯಾ, ೩೩ಕೆವಿ ಗೋಗಟೆ ಹೆಚ್.ಟಿ ಸ್ಥಾವರ ಪ್ರದೇಶಗಳಲ್ಲಿ ಅಗಸ್ಟ್ ೨೫ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಡಗಾಂವ ವಿದ್ಯುತ್ ವಿತರಣಾ ಕೇಂದ್ರ

3.  ಎರಡನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಪೂರ್ವಗಣೇಶ ಚತುರ್ಥಿ ಹಬ್ಬದ ನಿರ್ವಹಣೆ ಕಾರ್ಯದ ಪ್ರಯುಕ್ತ ಕಾರ್ಯ ನಿರ್ವಾಹಕ ಅಭಿಯಂತರರು(ವಿ), ಎಸ್ ಮತ್ತು ಎಲ್ ವಿಭಾಗ. ಪಿ.ಟಿ.ಸಿ.ಎಲ್., ಬೆಳಗಾವಿ ಇವರ ವಿನಂತಿ ಮೇರೆಗೆ ೧೧೦/೧೧ ಕೆವ್ಹಿ ವಡಗಾಂವ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಕೆವ್ಹಿ ಎಫ್-೪ ಬಝಾರಗಲ್ಲಿ, ಕೆವ್ಹಿ ಎಫ್-೫ ವಡಗಾಂವ, ಕೆವ್ಹಿ ಎಫ್-೬ ಹಳೇ ಬೆಳಗಾವಿ, ಕೆವ್ಹಿ ಎಫ್-೭ ಹೂಸುರು, ಕೆವ್ಹಿ ಎಫ್-೮ ಸುವರ್ಣಸೌಧ, ಕೆವ್ಹಿ ಎಫ್-೧೨ ವಿದ್ಯಾನಗರ, ಕೆವ್ಹಿ ಎಫ್-೧೩ ಭಾಗ್ಯನಗರ, ಕೆವ್ಹಿ ಎಫ್-೧೪ ಆದರ್ಶನಗರ ಪೂರಕದ ಮೇಲೆ ಬರುವ ಭಾರತ ನಗರ, ಲಕ್ಷ್ಮಿನಗರ, ಗಣೇಶಪೂರಗಲ್ಲಿ, ಜೇಡಗಲ್ಲಿ, ಅಳ್ವ್ವಾನ ಗಲ್ಲಿ, ಮಂಗಾಯಿ ನಗರ, ಪಾಟೀಲ ಗಲ್ಲಿ, ಯರಮಾಳ ರೋಡ, ಬಾಝಾರಗಲ್ಲಿ, ತೇಗ್ಗಿನಗಲ್ಲಿ, ಛಾವಡಿಗಲ್ಲಿ, ಯಳ್ಲ್ಲೂರ ರೋಡ, ದತ್ತ್ಟಗಲ್ಲಿ, ರಾಜ್ವಾಡ ಕಂಪೌಂಡ, ಸರ‍್ವೊದಯ ಕಾಲನಿ, ನಝರ ಕ್ಯಾಂಪ, ರಾಮದೇವ್‌ಗಲ್ಲಿ, ವಿಷ್ಣು ಗಲ್ಲಿ, ಶಹಾಪೂರಗಲ್ಲಿ, ಮೇಘದೋತ ಸೊಸೈಟಿ, ನಾತ್ ಪೈ ಸರ್ಕಲ್, ಸರಾಪಗಲ್ಲಿ, ಧಾಮನೆರೋಡ, ನಿಜಾಮಿಯಾ ಕಾಲನಿ, ವಿಷ್ಣುಗಲ್ಲಿ, ಬಜಾರಗಲ್ಲಿ ಶಹಾಪುರ ಪೋಲಿಸ ಸ್ಟೇಶನ್‌ರೋಡ, ರೈತಗಲಗಲಿ, ದತ್ತಗಲ್ಲಿ, ವಜೇಗಲ್ಲಿ, ಚಾವಡಿಗಲ್ಲಿ, ವಡಗಾಂವ ನಾರ್ವೇಕರಗಲ್ಲಿ, ನಾಥ ಪೈ ಸರ್ಕಲ್, ಪವಾರಗಲ್ಲಿ, ಬಿಚ್ಚು ಗಲ್ಲಿ, ಸರಾಫಗಲ್ಲಿ, ಕುಲಕರ್ಣಿಗಲ್ಲಿ, ದೇವಾಂಗ ನಗರ, ಲಕ್ಷ್ಮೀನಗರ, ಬಸವಣಗಲ್ಲಿ, ಬಜಾರಗಲ್ಲಿ, ಉಪ್ಪಾರಗಲಿ, ಖಾಸಭಾಗ ಪ್ರದೇಶ, ಬನಶಂಕರಿ ನಗರ, ಕನಕದಾಸ ನಗರ, ಹರಿಜನವಾಡ, ಕೊರವಿಗಲ್ಲಿ, ಗಣೇಶಪೇಟೆ, ರಾಘವೇಂದ್ರ ಕಾಲನಿ, ಸಾಯಿ ನಗರ, ನಾಗೇಂದ್ರ ಕಾಲನಿ, ಗಾಯತ್ರಿ ನಗರ, ಟಿಚರ್ಸ ಕಾಲನಿ, ಕುಂತಿ ನಗರ, ಜೋಶಿ ಮಾಳಾ, ಪಾಟೀಲ ಗಲ್ಲಿ, ಶ್ರೀಂಗೇರಿ ಕಾಲನಿ, ಹೋಸುರು ಬಸವಣಗಲ್ಲಿ, ಒಲ್ಡ ಪಿ ಬಿ,ರೋಡ, ಕಪಿಲೇಶ್ವರ ಕಾಲನಿ, ಮಹಾದ್ವಾರರೋಡ, ತಾನಾಜಿಗಲ್ಲಿ, ಸಮರ್ಥ ನಗರ, ಮಲ್ಲಿಕಾರ್ಜುನ, ನಗರ.ಮತ್ತು ಸುತ್ತ ಮುತ್ತಲಿನ ಏರಿಯಾಗಳು, ಹಲಗಾ, ಬಸ್ತವಾಡ ಒಲ್ಡ ಪಿ.ಬಿ ರೋಡ, ಪರಿಸರ, ಹೊರಭಾಗ, ಆದರ್ಶ ನಗರ, ಸಂಬಾಜಿ ನಗರ, ಶಾಹಾಪೂರ, ಹಿಂದವಾಡಿ, ಭಾಗ್ಯನಗರ, ಅನಗೋಳ, ಗೋವಾವೇಸ್, ಖಾಸ್‌ಬಾಗ, ಮಾಹಾದ್ವಾರೋಡ, ಹೊಸೂರ, ಧಾಮನೆ, ಯಳ್ಳುರ, ನಂದಿಹಳ್ಳಿ, ವಿದ್ಯಾನಗರ, ಬಾಗ್ಯನಗರ, ಮತ್ತು ಭಾರತ್ ನಗರ, ಭಾಗ್ಯನಗರ ಪಲ್ಲೇದ ಲೇಔಟ ದಿಂದ ೧ ರಿಂದ ೯ ನೇ ಕ್ರಾಸ್, ಪಾರಿಜಾತ ಕಾಲನಿ, ಕೃಷಿ ಕಾಲನಿ, ಚಿದಂಬರ ನಗರ, ರಘುನಾಥ ಪೇಟ, ಮೃತುಂಜಯ ನಗರ, ಅನ್ಗೋಳ ಮೇನ್‌ರೋಡ, ಚಿದಂಬರ ನಗರ ದಿಂದ ೪ನೇ ಕ್ರಾಸ್, ಸಂಭಾಜಿ ನಗರ, ರಣಜುಂಜರ ಕಾಲನಿ, ಕೇಶವ ನಗರ, ಆನಂದ ನಗರ, ಓಂಕಾರ ನಗರ, ಛಬ್ಬಿಲೇಔಟ್, ಸುಂಕೆ ಲೇಔಟ್, ಭಾಗ್ಯನಗರ ೮ನೇ ಕ್ರಾಸ್ ದಿಂದ ೧೦ನೇ ಕ್ರಾಸ್ ವರೆಗೆ, ಆದರ್ಶ ನಗರ, ಪಟ್ವರ್ದನ ಲೇಔಟ್, ಸುಭಾಶ ಮಾರ್ಕೇಟ, ಆರ್ ಕೆ ಮಾರ್ಗ, ಹಿಂದವಾಡಿ ಪ್ರದೇಶಗಳಲ್ಲಿ ಅಗಸ್ಟ್ ೨೫ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ನೆಹರು ನಗರದ ವಿದ್ಯುತ್ ವಿತರಣಾ ಕೇಂದ್ರ

4.  ಎರಡನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಪೂರ್ವಗಣೇಶ ಚತುರ್ಥಿ ಹಬ್ಬದ ನಿರ್ವಹಣೆ ಕಾರ್ಯದ ಪ್ರಯುಕ್ತ ಕಾರ್ಯ ನಿರ್ವಾಹಕ ಅಭಿಯಂತರರು(ವಿ), ಎಸ್ ಮತ್ತು ಎಲ್ ವಿಭಾಗ. ಪಿ.ಟಿ.ಸಿ.ಎಲ್., ಬೆಳಗಾವಿ ಇವರ ವಿನಂತಿ ಮೇರೆಗೆ ೧೧೦ ಕೆವಿ ನೆಹರು ನಗರದ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಪ-೧ ಇಂಡಾಲ, ಎಫ್-೨ ಆಟೋ ನಗರ, ಎಫ-೪ ವೈಭವ ನಗರ, ಎಫ್-೫ ಮಾಹಂತೇಶ ನಗರ, ಎಫ-೬ ಶಿವಾಜಿ ನಗರ, ಎಪ-೭ ಶಿವಬಸವ ನಗರ, ಎಫ್-೮ ಐ.ಸಿ.ಎಮ್.ಆರ್, ಎಫ-೯ ಸದಾಶಿವನಗರ, ಎಫ್-೧೦ ಜಿನಾಬಕುಲ, ಎಫ್-೧೧ ಸಿವಿಲ್ ಹಾಸ್ಪೀಟಲ್ ಪೂರಕದ ಮೇಲೆ ಬರುವ ಕಂಗ್ರಾಳಿ ಬಿ.ಕೆ ಇಂಡಸ್ಟ್ರೀಲ್ ಏರಿಯಾ, ಯಮನಾಪೂರ, ಕಂಗ್ರಾಳಿ ಇಂಡಸ್ಟ್ರೀಲ್ ಏರಿಯಾ, ಶ್ರೀನಗರ ವಂಟಮೂರಿ, ಶ್ರೀನಗರಡಬಲ್ ರೋಡ, ಚೆನ್ನಮ್ಮ ಸೊಸಾಯಿಟಿ, ಭಾಲ ಭವನ ಸೆಕ್ಟರ ನಂ.೫ ಮತ್ತು ೬, ಹಾಗೂ ಸೆಕ್ಟರ ೯, ೧೨ (ಭಾಗಶಃ), ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ ಇ ಎರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿನಗರ, ಸಂಗಮೇಶ್ವರ ನಗರ, ಎಪಿಎಂಸಿ, ಉಷಾ ಕಾಲನಿ, ಸಿದ್ದೇಶ್ವರ ನಗರ, ಬಾಕ್ಷೈಟರೋಡ, ಇಂಡಾಲ ಎರಿಯಾ ಸಿವಿಲ್ ಹಾಸ್ಪಿಟಲ ಎರಿಯಾ, ಅಂಬೇಡ್ಕರ ನಗರ, ಚೆನ್ನಮ್ಮಾ ಸರ್ಕಲ್, ಕಾಲೇಜ ರೋಡ, ಡಿಸ್ಟ್ರಿಕ್ಟ ಕೋರ್ಟ, ಡಿಸಿ ಕಂಪೌಂಡ ಎರಿಯಾ, ಸಿಟಿ ಪೋಲಿಸ ಲೈನ, ಕಾಕತಿವೇಸ ಕಾಳೀ ಅಂಬ್ರಾಯಿ ಕ್ಲಬ್‌ರೋಡ, ಮಾಹಾಂತೇಶ ನಗರ, ಶಕ್ಟರ ನಂ ೮, ೯, ೧೦, ೧೧ ಮತ್ತು ೧೨, ರುಕ್ಮಿನಿ ನಗರ, ಆಶ್ರಯ ಕಾಲನಿ, ಶಿವತೀರ್ಥ ಕಾಲನಿ, ಬೃಂದಾವನ ಕಾಲನಿ, ಆಂಜನೆಯ ನಗರ, ರಾಮತೀರ್ಥ ನಗರ, ಕಣಬರ್ಗಿರೋಡ ಸೈಟ್‌ಏರಿಯಾ, ಕೆಎಮ್‌ಎಫ್‌ಡೈರಿ ಏರಿಯಾ, ಶಿವಬಸವ ನಗರ ಭಾಗಶಃ, ಎಸ ಬಿ ಆಯ್‌ಯಿಂದ ಧರ್ಮನಾಥ ಭವನ, ಅಶೋಕ ನಗರ, ಕಾನ್ಸರ ಹಾಸ್ಪಿಟಲ್, ಹಾಗೂ ಇಎಸಆಯ್ ಹಾಸ್ಪಿಟಲ್, ವೀರಭದ್ರ ನಗರ, ಶಿವಾಜಿ ನಗರ, ಪೋಲೀಸ ಹೆಡಕ್ವಾಟರ್ಸ, ಕೆಎಸ್‌ಆರ್‌ಟಿಸಿ ಕ್ವಾಟರ್ಸ, ತ್ರಿವೇಣಿ ಹೋಟೆಲ್ ಎರಿಯಾ, ಮೆಟಗೂಡ ಹಾಸ್ಪಿಟಲ್, ಶಿವ ಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯಾನಗರ, ಕೆಎಲ್‌ಇ ಕಾಂಪ್ಲೇಕ್ಷ, ಕೆಇಬಿ ಕ್ವಾಟರ್ಸ, ಸುಭಾಶನಗರ, ಕಾರ್ಪೋರೇಶನ ಆಫೀಸ್, ಪೋಲೀಸ್ ಕಮೀಶನರ್ ಆಫೀಸ್, ಐ.ಸಿ. ಎಮ್.ಆರ್‌ಆಫೀಸ್, ರೇಲನಗರ, ಸಂಪಿಗೆ ರೋಡ, ಅಂಬೇಡ್ಕರ ನಗರ, ಸದಾಶಿವನಗರ, ವಿಶ್ವೇಶ್ವರಯ್ಯಾ ನಗರ, ಕ್ಲಬ್‌ರೋಡ, ಟಿವಿ ಸೆಂಟರ, ಪಿ ಮತ್ತು ಟಿ ಕಾಲನಿ(ಹನುಮಾನ ನಗರ), ಮುರಳಿಧರ ಕಾಲನಿ, ಜಿನಾಬಕುಲ ಏರಿಯಾ, ರೋಹನ್ ರೆಸಿಡೆನ್ಸಿ, ಆದಿತ್ಯ ಆರ್ಕೆಡ್, ಕೊಲ್ಲಾಪೂರ ಸರ್ಕಲ್, ಸಿವಿಲ್ ಹಾಸ್ಪಿಟಲ್ ರಸ್ತೆ, ಸಿವಿಲ್ ಹಾಸ್ಪಿಟಲ್, ಬಿಮ್ಸ್‌ಆಸ್ಪತ್ರೆ, ಕಾಲೇಜ್‌ರಸ್ತೆ, ಕೊರ್ಟ್ ಕಾಂಪೌಂಡ್, ಡಿ.ಸಿ.ಕಛೇರಿ, ಫ್ಯಾಮಿಲಿ ಕೊರ್ಟಕಾಂಪೌಂಡ್, ಕಾಕತಿವೆಸ್, ಸಿಟಿ ಪೋಲಿಸ್ ಲೈನ್, ಕ್ಲಬ್‌ರಸ್ತೆ, ಕಂಗ್ರಾಳ್‌ಗಲ್ಲಿ ಹಾಗೂ ಬೆಳಗಾವಿ ಎಫ್-೧೨ ಕವಿಪ್ರನಿನಿ ಹಾಗೂ ಹೆಸ್ಕಾಂ ಆಪೀಸಗಳಾದ ೩೩ ಕೆವಿ ೩೩ಕೆವಿ ಪೋರ್ಟ, ೩೩ ಕೆವಿ ಆರ್. ಎಮ್-೨, ೩೩ ಕೆವಿ ಸದಾಶಿವನಗರ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲಾ ಪ್ರದೇಶಗಳು, ೩೩ ಕವಿ ಗೋಗಟೆ ಹಾಗೂ ೩೩ ಕೆವಿ ಕೆ.ಎಲ್.ಇ ಹೆಚ್.ಟಿ ಸ್ಥಾವರ ಪ್ರದೇಶಗಳಲ್ಲಿ ಅಗಸ್ಟ್ ೨೫ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಿಲ್ಲಾ ವಿದ್ಯುತ್ ವಿತರಣಾ ಕೇಂದ್ರ

5.  ಎರಡನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಪೂರ್ವಗಣೇಶ ಚತುರ್ಥಿ ಹಬ್ಬದ ನಿರ್ವಹಣೆ ಕಾರ್ಯದ ಪ್ರಯುಕ್ತ ಕಾರ್ಯ ನಿರ್ವಾಹಕ ಅಭಿಯಂತರರು(ವಿ), ಎಸ್ ಮತ್ತು ಎಲ್ ವಿಭಾಗ. ಪಿ.ಟಿ.ಸಿ.ಎಲ್., ಬೆಳಗಾವಿ ಇವರ ವಿನಂತಿ ಮೇರೆಗೆ ೩೩/೧೧ ಕೆವಿ ಕಿಲ್ಲಾ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ-೨ ಪೋರ್ಟರೋಡ, ಎಫ-೩ ಮಾಳಿ ಗಲ್ಲಿ, ಎಫ-೫ ಶೆಟ್ಟಿಗಲ್ಲಿ, ಎಫ-೬ ಖಡೇಬಜಾರ, ಎಫ-೭ ಧಾರವಾಡರೋಡ, ಎಫ್-೮ ಬಸವನ ಕುಡಚಿ ಪೂರಕದ ಮೇಲೆ ಬರುವ ಬಾಜಿ ಮಾರ್ಕೆಟ, ಕಿಲ್ಲಾ, ಪಾಟೀಲಗಲ್ಲಿ, ಭಾಂಧೂರಗಲ್ಲಿ, ತಹಶಿಲ್ದಾರ ಗಲ್ಲಿ. ರವಿವಾರ ಪೇಟೆ, ಅನಂರಶಯನಗಲ್ಲಿ, ಕುಲಕರ್ಣಿಗಲ್ಲಿ, ಶೇರಿಗಲ್ಲಿ, ಫುಲಭಾಗಗಲ್ಲಿ ಎರಿಯಾ, ಮಠಗಲ್ಲಿ, ಕಲ್ಮಠಗಲ್ಲಿ, ಮಾಳಿ ಗಲ್ಲಿ, ಭೆಂಡಿ ಬಝಾರ, ಆಝಾದಗಲ್ಲಿ, ಮೆನಸೆಗಲ್ಲಿ, ದರಬಾರಗಲ್ಲಿ, ಪಾಂಗುಳ ಗಲ್ಲಿ, ಐಬಿ, ಸೆಂಟ್ರಲ ಬಸ ಸ್ಟಾಂಡ, ಶೆಟ್ಟಿಗಲ್ಲಿ, ಚವಾಟಗಲ್ಲಿ, ನಾನಾ ಪಾಟೀಲ ಚೌಕ, ದರಬಾರಗಲ್ಲಿ, ಜಾಲಗಾರಗಲ್ಲಿ, ಕಸಾಯಿಗಲ್ಲಿ, ಕಿರ್ತಿ ಹೋಟೆಲ, ಪಾರೆಸ್ಟ್ ಆಫೀಸ, ಆರ್‌ಟಿಓ ಆಪೀಸ, ಕೋತವಾಲ ಗಲ್ಲಿ, ಡಿಸಿಸಿ ಬ್ಯಾಂಕ, ಖಡೇ ಬಜಾರ ಭಾಗಶಃ, ಶೀತಲ ಹೋಟೆಲವರೆಗೆ, ಖಡೇಬಜಾರ, ಭೂವಿ ಗಲ್ಲಿ, ಕಲಾಯಿಗಾರಗಲ್ಲಿ , ಖಂಜರಗಲ್ಲಿ, ಕಚೇರಿರೋಡ, ಕಾಕತಿ ವೇಸ, ರಿಸಾಲ್ದಾರಗಲ್ಲಿ, ನಾರ್ವೇಕರಗಲ್ಲಿ, ತರುಣ ಭಾರತ ಪ್ರೆಸ, ಗವಳಿಗಲ್ಲಿ, ಖಢಕಗಲ್ಲಿ, ಬಡಕಲ ಗಲ್ಲಿ, ಉಜ್ಡಲನಗರ ನ್ಯೂಗಾಂಧಿ ನಗರ, ಅಹ್ಮದ ನಗರ, ಎಸ ಸಿ ಮೋಟಾರ‍್ಸ್ ಎರಿಯಾ, ಮಾರುತಿ ನಗರ, ಬಸವನ ಕುಡಚಿ ದೇವರಾಜ ಅರಸ ಕಾಲನಿ ಪ್ರದೇಶಗಳಲ್ಲಿ ಅಗಸ್ಟ್ ೨೫ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಿಲ್ಲಾ ಮತ್ತು ೩೩/೧೧ ಕೆವಿ ಆರ್.ಎಮ್.-೨ ವಿದ್ಯುತ್ ವಿತರಣಾ ಕೇಂದ್ರ

6.  ಎರಡನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಪೂರ್ವಗಣೇಶ ಚತುರ್ಥಿ ಹಬ್ಬದ ನಿರ್ವಹಣೆ ಕಾರ್ಯದ ಪ್ರಯುಕ್ತ ಕಾರ್ಯ ನಿರ್ವಾಹಕ ಅಭಿಯಂತರರು(ವಿ), ಎಸ್ ಮತ್ತು ಎಲ್ ವಿಭಾಗ. ಪಿ.ಟಿ.ಸಿ.ಎಲ್., ಬೆಳಗಾವಿ ಇವರ ವಿನಂತಿ ಮೇರೆಗೆ ೩೩/೧೧ ಕೆವಿ ಕಿಲ್ಲಾ ಮತ್ತು ೩೩/೧೧ ಕೆವಿ ಆರ್.ಎಮ್.-೨ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೧ ಕಂಟೋನ್ಮೆಂಟ, ಎಫ್-೨ ನಾನಾವಾಡಿ, ಎಫ್-೩ ಹಿಂದವಾಡಿ, ಎಫ್-೪ ಮಾರುತಿಗಲ್ಲಿ, ಎಫ್-೫ ಸಿಟಿ, ಎಫ್-೬ ಟಿಳಕವಾಡಿ, ಎಫ್-೮ ಶಹಾಪುರ, ಎಫ್-೧೦ ಪಾಟೀಲಗಲ್ಲಿ ಪೂರಕದ ಮೇಲೆ ಬರುವ ಕ್ಯಾಂಪಏರಿಯಾ, ಎಮ್.ಎಚ್.ರೋಡ, ಆರ್.ಎ.ಲೈನ್, ವಿನಾಯಕರೋಡ, ಲಕ್ಷ್ಮೀ ಟೇಕಡಿ, ನಾನಾವಾಡಿ ಏರಿಯಾ, ಆಶ್ರಯವಾಡಿ, ಗೋವಾ ವೇಸ್, ಗುಡ್ ಸೆಡ್‌ರೋಡ, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುದುವಾರ ಪೇಟ, ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮ್ಖರೋಡ, ಹಿಂದವಾಡಿ, ಖಾನಾಪೂರರೋಡ, ಬೋಗಾರ್ವೇಸ್ ಸರ್ಕಲ್, ಕಿರ್ಲೋಸ್ಕರ್‌ರೋಡ, ಕಡೋಲ್ಕರ್‌ಗಲ್ಲಿ, ಮಾರುತಿಗಲ್ಲಿ, ಗೋವಾ ವೇಸ್ ದಿಂದಕಾಲೇಜರೋಡ, ಪೈ ಹೊಟೇಲ್, ಕೇಳಕರ ಭಾಗ, ಸಮಾದೇವಿಗಲ್ಲಿ, ರಾಮಲಿಂಗಕಿಂಗ್‌ಗಲ್ಲಿ, ಬಾಪಟ್‌ಗಲ್ಲಿ, ಬುರುಡಗಲ್ಲಿ, ಗಣಪತಿಗಲ್ಲಿ, ಕಾಂಗ್ರೇಸ್‌ರೋಡ, ೧ ನೇ ರೈಲ್ವೆಗೇಟ, ೨ನೇ ರೈಲ್ವೆಗೇಟ, ಮರಾಠಾಕಾಲನಿ, ಎಸ್ ವಿ ಕಾಲನಿ, ಕಾಂಗ್ರೇಸ್‌ಭಾವಿ, ಲೀಲೆ ಗ್ರೌಂಡ, ವ್ಯಾಕ್ಷಿನ್‌ಡಿಪೊ, ರಾಣಾಪ್ರತಾಪರೋಡ, ಹಿಂದ ನಗರ, ಸಾವರ್ಕರ್‌ರೋಡ, ಎಮ್.ಜಿ.ರೋಡ, ನೆಹರುರೋಡ, ರಾಯ್‌ರೋಡ, ಅಗರ್ಕರ್‌ರೋಡ, ಶಿವಾಜಿ ರೋಡ, ನ್ಯೂಗುಡ್ ಸೆಡರೋಡ, ಶಾಸ್ತ್ರಿ ನಗರ, ಎಸ್.ಪಿ.ಎಮ್. ರೋಡ, ಕಪಿಲೇಶ್ವರರೋಡ, ಎಮ್.ಎಫ್.ರೋಡ, ಹುಲಬತ್ತಿ ಕಾಲನಿ, ಶಹಾಪುರ, ಖಡೆ ಬಜಾರ, ಕಛೇರಿಗಲ್ಲಿ, ಕೋರೆಗಲ್ಲಿ, ಮೀರಾಪೂರಗಲ್ಲಿ, ಗೋವಾ ವೇಸ್ ರೈಲ್ವೇ ಷ್ಟೇಶನ್, ರೈಲ್ವೇ ಷ್ಟೇಶನ್ ರೋಡ,ಶೀವಾಜಿ ರೋಡ, ರೇಡಿಯೋಕಾಂಪ್ಲೇಕ್ಷ್, ಪಾಟೀಲ್‌ಗಲ್ಲಿ, ಟಿಳಕ ಚೌಕ, ದೇಶಪಾಂಡೆಗಲ್ಲಿ, ಬಸವನ ಗಲ್ಲಿ ಹಾಗೂ ೩೩ ಕೆವಿ ಸದಾಶಿವ ನಗರ ವಿತರಣಾ ಕೇಂದ್ರದಿಂದ ಹೊರಡುವ ಎಫ-೨ ಹನುಮಾನ ನಗರ, ಎಫ-೩ ಸಹ್ಯಾದ್ರಿ ನಗರ, ಎಫ್-೧ ಕುಮಾರ ಸ್ವಾಮಿ ಲೇಔಟ್ ಪೂರಕದ ಮೇಲೆ ಬರುವ ಹನುಮಾನ ನಗರ (ಕುವೆಂಪು ನಗರ), ಮುರಳಿದರ ಕಾಲೋನಿ, ಪ್ರೆಸ್ ಕಾಲೋನಿ, ಸಹ್ಯಾದ್ರಿ ನಗರ ಬಸವೇಶ್ವರ ನಗರ, ಆಜಾದ ಹೌಸಿಂಗ್ ಸೊಸೈಟಿ, ಕುಮಾರ ಸ್ವಾಮಿ ಲೇಔಟ್, ಮರಾಠಾ ಮಂಡಳ ಡೆಂಟಲ್ ಕಾಲೇಜ್ ಪ್ರದೇಶಗಳಲ್ಲಿ ಅಗಸ್ಟ್ ೨೫ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಡಗಾಂವ ಉಪಕೇಂದ್ರ

7.  ಕ.ವಿ.ಪ್ರ.ನಿ.ನಿ. ವತಿಯಿಂದ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ಧಾಮನೆ, ಕುರುಬರಹಟ್ಟಿ, ಮಾಸ್ಗ್ಯಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ ಹಾಗೂ ಬಸ್ತವಾಡ ಗ್ರಾಮಗಳಿಗೆ ಅಗಸ್ಟ್ ೨೫ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಣಬರ್ಗಿ ಉಪಕೇಂದ್ರ

8.  ಮೊದಲನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಕಣಬರ್ಗಿ ಉಪಕೇಂದ್ರದಿಂದ ಸರಬರಾಜು ಆಗುವ ಮುಚ್ಚಂಡಿ, ಕಲಕಾಂಬ, ಅಷ್ಟೆ, ಕ್ಯಾಂಪ್‌ಬೆಲ್, ಮಾರಿಹಾಳ, ಕರಡಿಗುದ್ದಿ, ಪಂತಬಾಳೇಕುಂದ್ರಿ, ಬಾಳೇಕುಂದ್ರಿ, ಹೊನ್ನಿಹಾಳ, ಮಾವಿನಕಟ್ಟಿ, ತಾರಿಹಾಳ, ಚಂದನ ಹೊಸೂರ, ಎಮ್.ಇ.ಎಸ್, ಸಾಂಬ್ರಾ, ಮುತಗಾ, ಸುಳೇಭಾವಿ, ಪಂತ ನಗರ, ಮೋದಗಾ, ಯದ್ದಲಭಾವಿಹಟ್ಟಿ, ಖನಗಾಂವ, ಚಂದೂರ, ಚಂದಗಡ, ಗಣಿಕೊಪ್ಪ, ಐ.ಟಿ.ಬಿ.ಪಿ ಏರಿಯಾ, ಉಕ್ಕಡ ಪೆಟ್ರೋಲ ಪಂಪ್, ಮರಾಠಾ ಮಂಡಲ ಇಂಜಿನೀಯರಿಂಗ್ ಕಾಲೇಜು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಶೇಖ ಇಂಜಿನೀಯರಿಂಗ್ ಕಾಲೇಜು, ಹೊನಗಾ ಕೈಗಾರಿಕಾ ಪ್ರದೇಶ, ಮಹಾಂತ ಕೈಗಾರಿಕಾ ಪ್ರದೇಶ, ಗುಂಜ್ಯಾನಟ್ಟಿ, ಕೇದನೂರ, ಮನ್ನಿಕೇರಿ, ಹಂದಿಗನೂರ, ಚೆಲುವ್ಯಾನಟ್ಟಿ, ಮಾಳೇನಟ್ಟಿ, ಅತಿವಾಡ, ಬೋಡಕ್ಯಾನಟ್ಟಿ, ಕುರಿಹಾಳ, ಕಟ್ಟಣಭಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ, ಹಳೆಇದ್ದಲಹೊಂಡ, ಶಿವಾಪೂರ, ಪರಶ್ಯಾನಟ್ಟಿ, ಹೊನಗಾ, ಬೆನ್ನಾಳಿ, ದಾಸರವಾಡಿ, ಜುಮನಾಳ, ಕೆಂಚ್ಯಾನಟ್ಟಿ, ಸೋನಟ್ಟಿ, ಬೈಲೂರ, ಹೆಗ್ಗೇರಿ, ದೇವಗಿರಿ, ಜೋಗ್ಯಾನಟ್ಟಿ, ಭೂತರಾಮಟ್ಟಿ, ಬಂಬರಗಾ, ಜಿ. ಹೊಸೂರ, ಗುಗ್ರ್ಯಾನಟ್ಟಿ, ಗೋಡಿಹಾಳ, ರಾಮದುರ್ಗ, ಉಕ್ಕಡ, ವಂಟಮುರಿ, ಹಾಲಭಾವಿ, ಬೊಮ್ಮನಟ್ಟಿ, ವೀರಭಾವಿ, ಹಳೆ ಹೊಸೂರ, ಹೊಸ ಹೊಸೂರ, ಸುತಗಟ್ಟಿ, ಹುಲ್ಯಾನೂರ, ಬುಡ್ರ್ಯಾನೂರ, ಧರನಟ್ಟಿ, ಭರನಟ್ಟಿ, ಹಳ್ಳುರ, ಕರವಿನಕೊಂಪಿ, ಕಾರಾವಿ, ಮಾವಿನಹೊಳಿ, ಕಡೋಲಿ, ಅಗಸಗಾ, ಜಾಫರವಾಡಿ ಗ್ರಾಮಗಳಿಗೆ, ಸಿದ್ಧಗಂಗಾ ಆಯಿಲ್ ಮಿಲ್ ಹಾಗೂ ಹೊನಗಾ ಜನತಾ ಪ್ಲಾಟ್ ಪ್ರದೇಶಗಳಿಗೆ ಅಗಸ್ಟ್ ೨೫ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button