Kannada NewsKarnataka NewsNationalPolitics

*25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ* 

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ರಾತ್ರೋರಾತ್ರಿ ಪೊಲೀಸ್‌ ಇಲಾಖೆಯಲ್ಲಿ ಮೇಜ‌ರ್ ಸರ್ಜರಿ ಮಾಡಿದೆ. 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ವಲಯ ಐಜಿಪಿ ಲಾಬೂರಾಮ್, ಐಜಿಪಿ ಹೆಡ್ ಕ್ವಾಟ್ರರ್ಸ್ -1 ಬೆಂಗಳೂರು (ಡಿಜಿ ಕಛೇರಿ)ಯ ಬಿ, ಆರ್, ರವಿಕಾಂತೇಗೌಡ, ಐಜಿಪಿ- ಐಎಸ್ ಡಿ ಡಾ ಕೆ ತ್ಯಾಗರಾಜನ್, ಹುಬ್ಬಳ್ಳಿ ಧಾರವಾಡ ಪೊಲೀಸ್‌ ಕಮಿಷನ‌ರ್ ಎನ್ ಶಶಿಕುಮಾರ್, ಡಿಐಜಿ ಪೂರ್ವವಲಯ ದಾವಣಗೆರೆ ಬಿ ರಮೇಶ್‌, ಮೈಸೂರು ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಸೇರಿದಂತೆ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿದೆ.

ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ 

ಲಾಬೂರಾಮ್: ಐಜಿಪಿ ಕೇಂದ್ರ ವಲಯ

ಬಿ. ಆರ್ . ರವಿಕಾಂತೇಗೌಡ: ಐಜಿಪಿ ಹೆಡ್ ಕ್ವಾಟ್ರರ್ಸ್ -1 ಬೆಂಗಳೂರು (ಡಿಜಿ ಕಛೇರಿ)

ಡಾ ಕೆ ತ್ಯಾಗರಾಜನ್: ಐಜಿಪಿ, ಐಎಸ್ ಡಿ

ಎನ್ ಶಶಿಕುಮಾರ್: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನ‌ರ್

ಬಿ ರಮೇಶ್: ಡಿಐಜಿ ಪೂರ್ವವಲಯ, ದಾವಣಗೆರೆ

ಸೀಮಾ ಲಾಟ್ಕರ್: ಪೊಲೀಸ್‌ ಆಯುಕ್ತರು, ಮೈಸೂರು ನಗರ

ರೇಣುಕಾ ಸುಕುಮಾರ್: ಎಐಜಿಪಿ ( ಡಿಜಿ ಕಛೇರಿ)

ಸಿಕೆ ಬಾಬಾ: ಎಸ್ ಪಿ, ಬೆಂಗಳೂರು ಗ್ರಾಮಾಂತರ

ಎನ್ ವಿಷ್ಣುವರ್ಧನ್: ಎಸ್ ಪಿ ಮೈಸೂರು 

ಸುಮನ್ ಡಿ ಪೆನ್ನೆಕರ್: ಎಸ್ ಪಿ, ಬಿಎಂಟಿಎಫ್

ಸಿ ಬಿ ರಿಷ್ಯಂತ್: ಎಸ್ ಪಿ ವೈರ್ಲೆಸ್ 

ಚನ್ನಬಸವಣ್ಣ: ಐಜಿಪಿ, (ಆಡಳಿತ ) ಡಿಜಿ ಕಛೇರಿ

ನಾರಾಯಣ್ ಎಂ: ಎಸ್ ಪಿ ಉತ್ತರ ಕನ್ನಡ

ಸಾರ ಫಾತಿಮಾ: ಡಿಸಿಪಿ ಆಗ್ನಿಯ ವಿಭಾಗ, ಬೆಂಗಳೂರು ನಗರ

ಅರುಣಾಂಗ್ಲು ಗಿರಿ : ( Arunngshu giri ) SP CID

ನಾಗೇಶ್ ಡಿ ಎಲ್: ಡಿಸಿಪಿ, ಸಿ ಎ ಆರ್ ಹೆಡ್ ಕ್ವಾಟರ್ಸ್, ಬೆಂಗಳೂರು ನಗರ

ಪದ್ಮನಿ ಸಾಹೋ: ಡಿಸಿಪಿ ಆಡಳಿತ, ಬೆಂಗಳೂರು ನಗರ

ಪ್ರದೀಪ್ ಗುಂಟಿ: ಎಸ್ ಪಿ ಬೀದ‌ರ್ ಜಿಲ್ಲೆ

ಯತೀಶ್ ಎನ್: ಎಸ್ ಪಿ ದಕ್ಷಿಣ ಕನ್ನಡ ಜಿಲ್ಲೆ..

ಮಲ್ಲಿಕಾರ್ಜುನ ಬಾಲದಂಡಿ: ಎಸ್ ಪಿ ಮಂಡ್ಯ ಜಿಲ್ಲೆ

ಡಾ ಶೋಭಾ ರಾಣಿ ವಿ.ಜೆ: ಎಸ್ ಪಿ .ಬಳ್ಳಾರಿ ಜಿಲ್ಲೆ

ಡಾ ಕವಿತಾ ಟಿ: ಎಸ್ ಪಿ ಚಾಮರಾಜನಗರ ಜಿಲ್ಲೆ

ನಿಖಿಲ್ ಬಿ: ಎಸ್ ಪಿ ಕೋಲಾರ ಜಿಲ್ಲೆ

ಕುಶಾಲ್‌ ಚೌಕ್ಸಿ: ಎಸ್ ಪಿ ಚಿಕ್ಕಬಳ್ಳಾಪುರ ಜಿಲ್ಲೆ

ಮಹಾನಿಂಗ್ ನಂದಗಾವಿ: ಡಿಸಿಪಿ (ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ ಧಾರವಾಡ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button