*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಲ್ಲಿ ಹೆಡ್ ಪೋಸ್ಟ್ ಆಫೀಸ್ ಮುಂಭಾಗದಲ್ಲಿ “ಪೋಸ್ಟ್ ಮ್ಯಾನ್” ಪುತ್ಥಳಿ ಅನಾವರಣಕ್ಕೆ ಸಂಸದರ ಅನುದಾನದಡಿಯಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ವೃತ್ತ ನಿರ್ಮಾಣಕ್ಕೆ ಸಂಸದ ಸುರೇಶ ಅಂಗಡಿ ಭೂಮಿ ಪೂಜೆ ನಡೆಸಿದರು.
ಜನೆವರಿ 13 ರಂದು ಪುತ್ಥಳಿ ಉದ್ಘಾಟನೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಕಂಟೋನ್ಮೆಂಟ್ ಸಿಇಓ ದಿವ್ಯ ಶಿವರಾಂ, ಪೋಸ್ಟ್ ಆಫೀಸ್ ನ ಸುಪರಿಂಟೆಂಡೆಂಟ್ ಎಸ್.ಡಿ.ಕುಲಕರ್ಣಿ ಹಾಗೂ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ