Latest

ಮೈಸೂರು ಮಿನರಲ್ಸ್ ಚೇರಮನ್ ಆಗಿ ಲಕ್ಷ್ಮಿ ಹೆಬ್ಬಾಳಕರ್

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸಚಿವ ಸ್ಥಾನ ಕೈತಪ್ಪಿದ ಅಸಮಾಧಾನದಲ್ಲಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಮೈಸೂರು ಮಿನರಲ್ಸ್ ಚೇರಮನ್ ಹುದ್ದೆ ನೀಡಲಾಗಿದೆ.

Home add -Advt

ಶುಕ್ರವಾರ ಪ್ರಕಟಿಸಿದ್ದ ನಿಗಮ ಮಂಡಳಿ ಹುದ್ದೆ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು ಹೊಸ ಪಟ್ಟಿಯಲ್ಲಿ ಹೆಬ್ಬಾಳಕರ್ ಗೆ ಮೈಸೂರು ಮಿನರಲ್ಸ್ ಚೇರಮನ್ ಹುದ್ದೆ ಒಲಿದು ಬಂದಿದೆ.

Related Articles

Back to top button