ಪ್ರಗತಿವಾಹಿನಿ ಸುದ್ದಿ: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಅಕ್ರಮ ವಲಸಿಗರನ್ನು ಗಡಿಪಾರು ಆದೇಶ ಹೊರಡಿಸಿದ್ದು, 200 ಭಾರತೀಯರು ಸೇರಿದಂತೆ 5000 ಜನರನ್ನು ಗಡಿಪಾರು ಮಾಡಲಾಗಿದೆ.
200 ಭಾರತೀಯ ವಲಸಿಗರನ್ನು ಹೊತ್ತ C-17 ವಿಮಾನ ಭಾರತದತ್ತ ಆಗಮಿಸುತ್ತಿದೆ. ಬೇರೆ ಬೇರೆ ದೇಶಗಳ ಒಟ್ಟು 5 ಸಾವಿರ ಅಕ್ರಮ ವಲಸಿಗರನ್ನು ಅಮೆರಿಕಾದಿಂದ ಗಡಿಪಾರು ಮಾಡಲಾಗಿದೆ. ಈ ಪೈಕಿ 200 ಭಾರತೀಯರನ್ನು ಗಡಿಪಾರು ಮಾಡಲಾಗಿದೆ.
ಯುಎಸ್ ಮಿಲಿಟರಿ ವಿಮಾನದ ಮೂಲಕ ಭಾರತಕ್ಕೆ ವಲಸಿಗರನ್ನು ಗಡಿಪಾರು ಮಾಡಲಾಗಿದೆ. ಈಗಾಗಲೇ ಮಿಲಿಟರಿ ವಿಮನಗಳು ಗ್ವಟೆಮಾಲಾ, ಪೆರು, ಹೊಂಡುರಾಸ್ಗೆ ಗಳಿಗೆ ಈಗಾಗಲೇ ವಲಸಿಗರನ್ನು ಕಳುಹಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ