
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ವಡ್ಡರವಾಡಿ ರಾಮನಗರ ನಿವಾಸಿ ಉಮಾಶ್ರೀ ಶಂಕರ ಗಾಡಿವಡ್ಡರ (45) ಇವರು ಕಾಣೆ ಆಗಿದ್ದಾರೆ ಎಂದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾರ್ಚ್ 6 ರಂದು ಭಾರತಿ ಉದಯ ನೆಲವಡೆ, ಇವರು ದೂರು ದಾಖಲಿಸಿದ್ದಾರೆ ಉಮಶ್ರೀ ಇವರು ಮಾರ್ಚ್ 5 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಮನೆಯಲ್ಲಿ ಅಂಗಡಿಗೆ ಹೋಗುತ್ತೇನೆ ಅಂತಾ ಹೋರಗೆ ಹೋದಳು ಮನೆಗೆ ಬಂದಿಲ್ಲ ಎಂದು ದೂರು ದಾಖಲಾಗಿದೆ.