Belagavi NewsBelgaum NewsKannada News

*ಬೆಳಗಾವಿಯ ಈ ಪ್ರದೇಶದಲ್ಲಿ ಮೂರು ದಿನ ವಿದ್ಯುತ್‌ ವ್ಯತ್ಯಯ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯುತ್‌ ಪರಿವರ್ತಕ ಬದಲಾವಣೆ ಕಾರ್ಯದ ನಿಮಿತ್ತ ಜು 26 ರಿಂದ 28ರ ವರೆಗೆ ನಗರದ ವಿವಿಧೆಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರಿಗೆ ಪರ್ಯಾಯ ಮಾರ್ಗದ ಮೂಲಕ ವಿದ್ಯುತ್‌ ಪೂರೈಕೆ ಮಾಡಲಾಗುವುದು. ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ. 

ವಿದ್ಯುತ್‌ ವ್ಯತ್ಯಯದ ಪ್ರದೇಶಗಳು

ಸುಭಾಷ್‌ ಮಾರ್ಕೆಟ್‌, ಆರ್‌.ಕೆ ಮಾರ್ಗ, ಹಿಂದವಾಡಿ ಕಾರ್ಪೋರೇಷನ್ ಕಾಂಪ್ಲೆಕ್ಸ್‌, ಅಥರ್ವ ಟಾವರ್‌, ಆರ್‌ಪಿಡಿ ರಸ್ತೆ, ಭಾಗ್ಯನಗರ 10ನೇ ಗ್ರಾಸ್‌, ರಾನಡೆ ಕಾಲೋನಿ 1 ರಿಂದ 2ನೇ ಕ್ರಾಸ್‌, ಸರ್ವೋದಯ ಮಾರ್ಗ ರಸ್ತೆ, ಮಹಾವೀರ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶ, ಆನಂದವಾಡಿ, ಅನಗೋಳ, ವಡಗಾಂವ ಮುಖ್ಯ ರಸ್ತೆ, ಸಹ್ಯಾದ್ರಿ ಕಾಲೋನಿ, ಪಾರಿಜಾತ ಕಾಲೋನಿ, ಸಾಯಿ ಶ್ರದ್ದಾ ಕಾಲೋನಿ, ಅನಗೋಳ ಮುಖ್ಯ ರಸ್ತೆ, ಸಂತ ಮೀರಾ ರಸ್ತೆ, ವಾಡಾ ಕಾಂಪೌಂಡ್‌, ರಘುನಾಥ ಪೇಟ್‌, ಸುಭಾಸ್‌ ಗಲ್ಲಿ, ಮಾರುತಿ ಗಲ್ಲಿ, ಕನಕದಾಸ ಕಾಲೋನಿ, ಮಹಾವೀರ ನಗರ, ಅಂಬೇಡ್ಕರ್‌ ನಗರ, ಭಾಗ್ತ ನಗರ 1ನೇ ಕ್ರಾಸ್‌ ದಿಂದ 10 ನೇ ಕ್ರಾಸ್‌ ವರೆಗೆ, ಸಂಭಾಜಿ  ನಗರ, ಕೇಶವ್‌ ನಗರ, ಯಳ್ಳೂರ ಕೆಎಲ್‌ಇ, ಅನ್ನಪೂರ್ಣೆಶ್ವರಿ ನಗರ, ಆನಂದ ನಗರ, ಆದರ್ಶ ನಗರ, 1,2,3,4,5 ಕ್ರಾಸ್‌, ಷಟ್ವರ್ಧನ್‌ ಲೇಔಟ್‌, ಮೇಘದೂತ ಹೌಸಿಂಗ್‌ ಸೋಸೈಟಿ, ಗುಮ್ಮತ್‌ ಮಾಲಾ, ನಾತಪೈ ಸರ್ಕಲ್‌, ಜೈಲ ಶಾಲೆ ಪ್ರದೇಶದಲ್ಲಿ ವಿದ್ಯುತ್ ವ್ಯತಯವಾಗಲಿದೆ.‌

Home add -Advt

Related Articles

Back to top button