Film & EntertainmentKannada NewsKarnataka NewsLatest

*ಮತ್ತೆ ಪರಶುರಾಮನ ಅವತಾರದಲ್ಲಿ ರಿಷಬ್ ಶೆಟ್ಟಿ: ಕಾಂತಾರ ಚಾಪ್ಟರ್-1 ಟ್ರೇಲರ್ ರಿಲೀಸ್*

ಪ್ರಗತಿವಾಹಿನಿ ಸುದ್ದಿ: ರಿಷಬ್ ಶೆಟ್ಟಿ ನಿರ್ದೇಶೇಸಿಸಿ, ಅಭಿನಯಿಸಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1 ಟ್ರೇಲರ್ ಬಿಡುಗಡೆಯಾಗಿದೆ. ಐತಿಹಾಸಿಕ ದಂತಕಥೆ ಸಿನಿಮಾದ ಅದ್ಭುತ ದೃಶ್ಯಗಳು, ಸ್ಟಂಟ್ ಗಳು ಪ್ರೇಕ್ಷಕರ ಗಮನ ಸೆಳೆದಿದೆ.

ನವರಾತ್ರಿಯ ಮೊದಲ ದಿನ, ನಾಡ ಹಬ್ಬ ದಸರಾ ಮಹೋತ್ಸವದ ಆರಂಭದ ದಿನವೇ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್-1 ಟ್ರೇಲರ್ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.

2 ನಿಮಿಷದ 56 ಸೆಕೆಂಡ್ ಗಳ ಟ್ರೈಲರ್ ನಲ್ಲಿ ಕರಾವಳಿಯ ದೈವ, ಕಲೆ, ಸಂಸ್ಕೃತಿಯ ಝಲಕ್ ಅದ್ಭುತವಾಗಿ ಮೂಡಿಬಂದಿದೆ. ಕನ್ನಡ, ತೆಲುಗು, ತಮಿಳು, ಹಿಂದಿ , ಮಲಯಾಳಂ ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿದೆ. ಅಕ್ಟೋಬರ್ 2 ರಂದು ವಿಶದಾದ್ಯಂತ ಕಾಂತಾರ ಚಪ್ಟರ್ -1 ಬಿಡುಗಡೆಗೊಳ್ಳಲಿದೆ.

Home add -Advt

Related Articles

Back to top button