
ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಉಪ್ಪಾರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ಭರಮಣ್ಣ ಲಕ್ಷ್ಮಣ್ ಉಪ್ಪಾರ ಅವರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೆಂಗಳೂರಿನ ವಿಧಾನಸೌಧದ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಸಹಕಾರ ಕೋರಿದರು.
ಉಪ್ಪಾರ ಸಮಾಜ ಹಾಗೂ ನಿಗಮದ ಕಾರ್ಯಗಳ ಕುರಿತು ಅವರು ಚರ್ಚಿಸಿ, ಸಹಕಾರ ಕೋರಿದ್ದಲ್ಲದೆ, ಸಚಿವರನ್ನು ಸನ್ಮಾನಿಸಿದರು.