Belagavi NewsBelgaum NewsKarnataka NewsSports

*ವೇಟ್‌ಲಿಫ್ಟಿಂಗ್ ಕ್ರೀಡೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳ ಸಾಧನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೋಲಾರ ಜಿಲ್ಲೆಯಲ್ಲಿ ನ.24 ಮತ್ತು ನ.25, 2025 ರಂದು ಜರುಗಿದ 2025- 26ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆಯ ವೇಟ್‌ಲಿಫ್ಟಿಂಗ್ ಕ್ರೀಡಾ ಪಟುಗಳು ಸಾಧನೆ ಮಾಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಸಮೀಕ್ಷಾ ಮನಮೋಡೆ ಹಾಗೂ ಶೃದ್ಧಾ ಕಾಸರ ಬೆಳ್ಳಿ ಪದಕ ಸಾಯಿಶಾ ಗೌಂಡವಾಡಕರ ಅವರು 4ನೇ ಸ್ಥಾನ ಪಡೆದಿದ್ದಾರೆ.

Related Articles

ಬಾಲಕರ ವಿಭಾಗದಲ್ಲಿ ರೋಣಿತ ಮುರಕುಟೆ ಚಿನ್ನದ ಪದಕ, ನಾಗೇಶ ಅನಗೋಳಕರ ಹಾಗೂ ಆದರ್ಶ ದಾಯಗೊಂಡೆ ಬೆಳ್ಳಿ ಪದಕ, ವರುಣ ಬೆನಕೆ ಹಾಗೂ ಶ್ರೇಯಸ್ ಸಾಮಜಿ ಕಂಚಿನ ಪದಕ ವಿಜೇತರಾಗಿರುತ್ತಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button