Belagavi NewsBelgaum NewsKannada NewsKarnataka NewsLatest
*ಬೆಳಗಾವಿ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಡಕಲ್‌ನಿಂದ ಸರಬರಾಜು ಆಗುವ ಕಚ್ಚಾ ನೀರಿನ ಪಿಎಸ್‌ಸಿ ಪೈಪನಲ್ಲಿ ರುಸ್ತಂಪುರ ರೇಲ್ವೆ ಕ್ರಾಸ್ ನಲ್ಲಿ ಸೋರಿಕೆಯಾಗಿರುವುದರಿಂದ ಫೆ. 8 2026 ರಂದು ಬೆಳಗಾವಿ ನಗರದ ಪ್ರಾತ್ಯಕ್ಷಿಕ ವಲಯ, ಕಂಟೋನಮೆಂಟ್ ಪ್ರದೇಶ, ಎಂಇಎಸ್, ಕೆಎಸ್‌ಆರ್‌ಪಿ, ಬೆಳಗಾವಿ ನಗರ. ಸೇರಿದಂತೆ ಎಲ್ಲ ಭಾಗಗಳಲ್ಲಿ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆ.ಯು.ಐ.ಡಿ.ಎಫ್.ಸಿ, ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




