Kannada NewsKarnataka NewsNationalPolitics

*ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ನೂತನ ಸಚಿವರಿಗೆ ಜಿಲ್ಲೆಗಳ ಹಂಚಿಕೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರ್ಕಾರ ಸಚಿವ ಸಂಪುಟದ ಸದಸ್ಯರಿಗೆ ವಿವಿಧ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ

ರಾಜ್ಯದ ವಿವಿಧ ಭಾಗಗಳಲ್ಲಿ ಎಲ್ಲ ಸಚಿವರಿಗೂ ಜಿಲ್ಲೆಗಳ ಉಸ್ತುವಾರಿ ಮತ್ತು ಪ್ರವಾಸದ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಸಿಎಂ ಡಿಕೆ ಶಿವಕುಮಾರ ಅವರು ಆದೇಶ ಹೋರಡಿಸಿದ್ದಾರೆ.

ಈ ಪಟ್ಟಿ ಈ ಕೆಳಗಿನಂತಿದೆ.

ಡಾ. ಜಿ. ಪರಮೇಶ್ವರ – ತುಮಕೂರು

Home add -Advt

ರಘುಮೂರ್ತಿ – ಚಿತ್ರದುರ್ಗ

ಬಿ.ಎಸ್. ಸುರೇಶ್ (ಭೈರತಿ) – ಚಿಕ್ಕಬಳ್ಳಾಪುರ

ಕೆ.ಹೆಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ

ರಾಮಲಿಂಗಾ ರೆಡ್ಡಿ – ಕೋಲಾರ

ಹೆಚ್.ಸಿ. ಬಾಲಕೃಷ್ಣ – ಬೆಂಗಳೂರು ದಕ್ಷಿಣ

ಖಾನ್ ಬಿ.ಜೆಡ್. ಜಮೀರ್ ಅಹ್ಮದ್ – ವಿಜಯನಗರ

ಕೆ.ಜೆ. ಜಾರ್ಜ್ – ಚಿಕ್ಕಮಗಳೂರು

ಕೆ.ಎಂ.ಶಿವಲಿಂಗೇ ಗೌಡ – ಹಾಸನ

ಮಧು ಬಂಗಾರಪ್ಪ – ಶಿವಮೊಗ್ಗ

ಎಂಬಿ ಪಾಟೀಲ್ – ವಿಜಯಪುರ

ವಿಜಯಾನಂದ ಕಾಶಪ್ಪನವರ – ಬಾಗಲಕೋಟೆ

ಬಸವರಾಜ ರಾಯರೆಡ್ಡಿ – ಗದಗ

ಎಸ್.ಎಸ್. ಮಲ್ಲಿಕಾರ್ಜುನ – ದಾವಣಗೆರೆ

ರುದ್ರಪ್ಪ ಲಮಾಣಿ – ಹಾವೇರಿ

ಯು.ಟಿ.ಖಾದರ್ – ದಕ್ಷಿಣ ಕನ್ನಡ & ಉಡುಪಿ

ಪಿ.ಎಂ.ನರೇಂದ್ರಸ್ವಾಮಿ – ಕೊಡಗು

ಯತೀಂದ್ರ ಸಿದ್ದರಾಮಯ್ಯ – ಮೈಸೂರು

ಚೆಲುವರಾಯಸ್ವಾಮಿ – ಮಂಡ್ಯ

ಪುಟ್ಟರಂಗಶೆಟ್ಟಿ – ಚಾಮರಾಜನಗರ

ಬಿ. ನಾಗೇಂದ್ರ – ಬಳ್ಳಾರಿ

ಶರಣ ಪ್ರಕಾಶ ಪಾಟೀಲ – ಯಾದಗಿರಿ

ಶಿವರಾಜ್ ಸಂಗಪ್ಪ ತಂಗಡಗಿ – ಕೊಪ್ಪಳ

ಸತೀಶ್‌ ಜಾರಕಿಹೊಳಿ – ಬೆಳಗಾವಿ

ಸಂತೋಷ್ ಲಾಡ್ – ಧಾರವಾಡ

ಲಕ್ಷ್ಮಣ ಸವದಿ – ಉತ್ತರಕನ್ನಡ

ಪ್ರಿಯಾಂಕ್ ಖರ್ಗೆ – ಕಲಬುರ್ಗಿ

ಅಜಯ್ ಧರಂ ಸಿಂಗ್ – ರಾಯಚೂರು

ಈಶ್ವರ್ ಖಂಡ್ರೆ – ಬೀದರ್

ಕೃಷ್ಣ ಭೈರೇಗೌಡ – ಬೆಂಗಳೂರು ನಗರ

Related Articles

Back to top button