ಗ್ರಾಮ ಪಂಚಾಯಿತ್‌ಗಳ ಪುನರ್ ವಿಂಗಡಣೆ

ಪ್ರಗತಿವಾಹಿನಿ ಸುದ್ದಿ, ಕಾರವಾರ  -: ಜಿಲ್ಲೆಯ ಅಂಕೋಲಾ, ಹಳಿಯಾಳ, ದಾಡೇಲಿ ತಾಲೂಕಿನ ಗ್ರಾಮ ಪಂಚಾಯತಿಯ ಪುನರ್ ವಿಂಗಡಣೆ ಹಾಗೂ ಹೊಸ ಗ್ರಾಮ ಪಂಚಾಯತ್‌ಗಳನ್ನಾಗಿ ರಚನೆ ಮಾಡಲು ಕ್ರಮ ಕೈಕೊಳ್ಳಲು ನಿರ್ದೇಶಿಸಿ ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ ಕೆ., ಅವರು ಪ್ರಥಮ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಅಂಕೋಲಾ ತಾಲೂಕು -ಗ್ರಾಮ ಪಂಚಾಯತಿಯ ಕಾರ್ಯಸ್ಥಾನ ವಂದಿಗೆ-ಪೂರ್ವ ವಂದಿಗೆ ಸರ್ವೆನಂಬರ್ ೮ಎ೧ರ ಗಡಿ ಹಾಗೂ ಪೂರ್ವ ಎಚ್.ಎನ್ ೬೭ ರಸ್ತೆ, ಪಶ್ಚಿಮ ಎಚ್.ಎನ್ ೬೭ ರಸ್ತೆಯ ಗಡಿ ಹಾಗೂ ಮಠಾಕೇರಿ ರಸ್ತೆ, ವಂದಿಗೆ ಸರ್ವೆ ನಂಬರ್ ೨೯೮ ಹಾಗೂ ೨೯೯ರ ಗಡಿ, ಉತ್ತರ ವಂದಿಗೆ ಸರ್ವೆ ನಂಬರ್ ೮ಸಿ. ೮ಎ೧ರ ಗಡಿ ಹಾಗೂ ಅಂಕೋಲಾ-ಕುಮಟಾ ರಸ್ತೆ ಶೇಡಗೇರಿ ಸರ್ವೆ ನಂಬರ್ ೫೬೩. ೫೬೪. ೫೬೫ರ ಗಡಿ, ದಕ್ಷಿಣ ವಂದಿಗೆ ಸರ್ವೆ ನಂಬರ್ ೬೦. ೬೧. ೬೨ರ ಗಡಿ ಹಾಗೂ ವಂದಿಗೆ ರಸ್ತೆ, ವಂದಿಗೆ ಸರ್ವೆ ನಂಬರ್ ೩೦೦. ೨೩. ೨೪ರ ಗಡಿ ಇವುಗಳು ಗ್ರಾಮ ಪಂಚಾಯಿತಿಗಳೆಂದು ಘೋಷಿಸಿರುವ ಗ್ರಾಮಗಳ ಸಮೂಹಗಳಾಗಿವೆ.

ಬೊಬ್ರುವಾಡ ಪೂರ್ವ ಮಂಜುಗುಣಿ ರಸ್ತೆ ಮತ್ತು ಮಂಜುಗುಣಿ ರಸ್ತೆ, ಪಶ್ಚಿಮ ಬೊಬ್ರುವಾಡ ಸರ್ವೆ ನಂಬರ್ ೩೫೨. ೩೫೦. ೩೭೭. ೩೭೮. ೩೮೦. ೩೪೧ಎರ ಗಡಿ ಹಾಗೂ ಬೊಬ್ರುವಾಡ ಸರ್ವೆ ನಂಬರ್ ೨೫೭. ೨೫೮. ೨೭೩. ೨೭೪. ೨೭೭. ೩೨೦. ೩೧೮. ೩೧೭. ೨೯೮ರ ಗಡಿ, ಉತ್ತರ ಬೇಳಾ ಬಂದರ ರಸ್ತೆ ಹಾಗೂ ಬೇಳಾ ಬಂದರ ರಸ್ತೆಯ ಗಡಿ, ದಕ್ಷಿಣ ಬೊಬ್ರುವಾಡ ಸರ್ವೆ ನಂಬರ್ ೩೪೧ಎ ಹಾಗೂ ೩೯೫ರ ಗಡಿ ಮತ್ತು ಬೊಬ್ರುವಾಡ ಸರ್ವೆ ನಂಬರ್ ೨೯೯. ೩೦೦. ೩೦೧. ೫೩. ೫೧. ೪೦. ೪೨. ೧೬. ೧೯. ೩೪ಎ ೩೪ಬಿ ಹಾಗೂ ೨೬ರ ಗಡಿ ಗ್ರಾಮ ಲಕ್ಷ್ಮೇಶ್ವರದ ಪೂರ್ವ ಗ್ರಾಮವಾಗಿದೆ.

ಅಲಗೇರಿ ಪೂರ್ವ ಶಿರಕುಳಿ ಗ್ರಾಮ ಸರ್ವೆ ನಂಬರ್ ೩೨೮. ೨೩೯ರ ಪೂರ್ವದ ಗಡಿ ಹಾಗೂ ಅಂಬಾರಕೊಡ್ಲ ಮುಖ್ಯರಸ್ತೆ ಹಾಗೂ ಶೇಡಗೇರಿ ಸರ್ವೆನಂಬರ್ ೨೩೨. ೨೨೫ ಹಾಗೂ ಶಿರಕುಳಿ ಸರ್ವೆನಂಬರ್ ೩೧೯. ೩೧೮. ೩೧೭. ೩೧೫. ೨೮೦. ೨೭೯. ೨೭೪. ೨೬೩ರ ಪೂರ್ವದ ಗಡಿ, ಪಶ್ಚಿಮ ಶಿರಕುಳಿ ಹಳ್ಳದ ಗಡಿ ಹಾಗೂ ಶಿರಕುಳಿ ಗ್ರಾಮ ಸರ್ವೆ ನಂಬರ್ ೩೨೬. ೩೨೭ ಹಾಗೂ ಅಂಬಾರಕೊಡ್ಲ ಮುಖ್ಯರಸ್ತೆ, ಉತ್ತರ ಶಿರಕುಳಿ ಹಳ್ಳದ ಗಡಿ ಹಾಗೂ ಶಿರಕುಳಿ ಹಳ್ಳ, ಶಿರಕುಳಿ ಗ್ರಾಮ ಸರ್ವೆ ನಂಬರ್ ೨೬೬. ೨೬೫ರ ಗಡಿ ದಕ್ಷಿಣ ಶಿರಕುಳಿ ಗ್ರಾಮ ಸರ್ವೆ ನಂಬರ್ ೩೩೨. ೩೩೫. ೩೮೧. ೩೮೩. ೩೯೨. ೩೯೪. ೩೯೮. ೩೯೯. ೪೦೦. ೪೦೧. ೪೦೨. ೪೦೩. ೪೦೪. ೪೦೮ರ ದಕ್ಷಿಣ ಗಡಿ ಹಾಗೂ ಶೇಡಗೇರಿ ಸರ್ವೆ ನಂಬರ್ ೬೧. ೨೨೪. ೨೩೨ರ ಗಡಿಯಲ್ಲಿ.

ಹಳಿಯಾಳ ತಾಲೂಕು– ತೇರಗಾಂವ ತೇರಗಾಂವ ಗ್ರಾಮ ಮದನಳ್ಳಿ ಮದನಳ್ಳಿ, ದುಸಗಿ, ಮುತ್ತಲಮುರಿ, ಅಂತ್ರೊಳ್ಳಿ ಹೋಮನಳ್ಳಿ ಅರ್ಲವಾಡ ಅರ್ಲವಾಡ, ಮುಂಡಕಿ, ಸಾತನಳ್ಳಿ, ಹುಣಸವಾಡ, ಮಂಗಳವಾಡ ಮಂಗಳವಾಡ, ಪಾಳಾ, ಕಳಸಾಪೂರ,
ಮಾಲವಾಡ, ಅಂಬೋಡಗಾ, ಹವಗಿ ಹವಗಿ, ತಿಮ್ಮಾಪೂರ, ಕೇರವಾಡ (ಹ), ಮಾಗವಾಡ, ಬುಜೂರಕಂಚನಳ್ಳಿ ಬುಜೂರಕಂಚನಳ್ಳಿ, ಬಾಣಸಗೇರಿ, ತತ್ವಣಗಿ ತತ್ವಣಗಿ, ಗಡಿಯಾಳ, ಅಮ್ಮನಕೊಪ್ಪ, ಜೋಗನಕೊಪ್ಪ ನಾಗಶೆಟ್ಟಿಕೊಪ್ಪ ನಾಗಶೆಟ್ಟಿಕೊಪ್ಪ, ಗೋಲೆಹಳ್ಳಿ, ಮುಂಡವಾಡ, ಮುರ್ಕವಾಡ ಮುರ್ಕವಾಡ, ಖುರ್ದಕಂಚನಳ್ಳಿ, ಮುಗದಕೊಪ್ಪ,
ಶಿವಪೂರ, ಡೊಂಗ್ರಿಕೊಪ್ಪ, ಬೆಳವಟಗಿ ಬೆಳವಟಗಿ, ಗುಳೇದಕೊಪ್ಪ, ಕಾವಲವಾಡ ಕಾವಲವಾಡ, ಹಂಪಿಹೋಳಿ, ಜನಗಾ ಜನಗಾ, ಜತಗಾ, ದೊಡ್ಡಕೊಪ್ಪ, ನಂದಿಗದ್ದಾ,
ಚಿಣಗಿನಕೊಪ್ಪ(ಬೇ), ಬಸವಳ್ಳಿ, ಚಿಬ್ಬಲಗೇರಿ ಚಿಬ್ಬಲಗೇರಿ, ಮಲವಡಿ, ತೇಗನಳ್ಳಿ, ಆಲೋಳ್ಳಿ,
ಖಾಮಡೋಳ್ಳಿ, ಗುತ್ತಿಬೈಲ್, ಗುಂಡೋಳ್ಳಿ ಗುಂಡೋಳ್ಳಿ, ಪೂರ, ಅರಶಿನಗೇರಿ, ಅಜಮನಾಳ, ಕಾಳಗಿನಕೊಪ್ಪ, ತಿಪ್ಪನಗೇರಿ, ಕುಂಬಾರಕೊಪ್ಪ, ಸಾಂಬ್ರಾಣಿ, ಸಾಂಬ್ರಾಣಿ, ಬುಕ್ಕನಕೊಪ್ಪ, ನೀಲವಾಣಿ, ಕರ್ಲಕಟ್ಟಾ, ತಟ್ಟಿಗೇರಿ ತಟ್ಟಿಗೇರಿ, ಹೊಸೂರ, ಅಡಿಕೆಹೊಸೂರ, ಜತಗಾಹೊಸೂರ, ಮಾವಿನಕೊಪ್ಪ(ಬೇ), ಬೋಗೂರ(ಬೇ), ತಟ್ಟಿಗೇರಿ, ಹೊಸೂರ, ಅಡಿಕೆಹೊಸೂರ, ಜತಗಾಹೊಸೂರ, ಮಾವಿನಕೊಪ್ಪ(ಬೇ), ಬೋಗೂರ(ಬೇ), ಭಾಗವತಿ ಭಾಗವತಿ, ಭೀಮನಳ್ಳಿ, ಮಾಚಾಪೂರ(ಬೇ), ಠಕ್ಕರಬಸ್ಸಾಪೂರ(ಬೇ), ಮಲವಡಿ (ಬೇ), ಅಡ್ಡಿಗೇರಾ, ವಿಂಚೋಳ್ಳಿ(ಬೇ), ಬಾಳಶೆಟ್ಟಿಕೊಪ್ಪ, ನಾರನಳ್ಳಿ, ಛೋಟಾಕಾನಶಿರಡಾ, ರಾಯಪಟ್ಟಣ, ಚಿಮನಳ್ಳಿ(ಬೇ), ಯಡೋಗಾ ಯಡೋಗಾ, ಬಬ್ಲಿಕೊಪ್ಪ, ಬಲೋಗಾ, ಚನ್ನಪೂರ, ಜಾವಳ್ಳಿ, ಸಾತಮನಿ, ಹರವಳ್ಳಿ(ಬೇ), ಮೊದಲಗೇರಾ ಮೊದಲಗೇರಾ, ಬಿದ್ರೋಳ್ಳಿ, ಹಂದಲಿ, ರಾಮಾಪೂರ. ಕೆಸರೋಳ್ಳಿ ಕೆಸರೋಳ್ಳಿ, ಹಲಸಿ, ಕುರಿಗದ್ದಾ, ಸಿದ್ದಾಪುರ, ಅಗಸಲಕಟ್ಟಾ, ಕ್ಯಾತನಗೇರಾ, ಅಜಗಾಂವ, ಗರಡೋಳ್ಳಿ, ಗಾಡಗೇರಾ, ನೀರಲಗಾ.

ದಾಂಡೇಲಿ ಹೊಸ ತಾಲೂಕು– ಆಲೂರ, ಆಲೂರ ತಾಟಗೇರಾ, ಕೇರವಾಡ(ದಾ),
ಮಾಯನಾಳ, ಕಾಳಗಿನಟ್ಟಿ(ಬೇ), ಕರಿಯಂಪಾಲಿ, ಅಜಗರ್ಣಿ, ಬೇಡರಶಿರಗೂರ, ಕೆಸರೋಡಗಾ,
ಡೋಮಗೇರಾ, ಶಿಂಗಟಗೇರಿ. ಅಂಬೇವಾಡಿ, ಅಂಬೇವಾಡಿ, ಗೋಬ್ರಾಳ, ಹರೇಗಾಳಿ, ವಿಟ್ನಾಳ, ಬಡಾಕಾನಶಿರಡಾ (ಕೋಗಿಲಬನ), ಬಡಾಕಾನಶಿರಡಾ, ಹರ್ನೋಡಾ, ಕಲಭಾವಿ,
ಹೊಸ ಕುಂಬಾರಕೊಪ್ಪ, ಅಂಬಿಕಾನಗರ, ಅಂಬಿಕಾನಗರ (ಅಮಗಾ-ಜಮಗಾ) ಕುಳಗಿ,
ಬೊಮ್ಮನಳ್ಳಿ, ಗುತ್ತಿ, ಕೇಗದಾಳ, ಡೋಣಶಿರಗೂರ, ಬಡಾಶಿರಗೂರ, ಮಾಲವಾಡ(ಬೇ).

ಈ ಅಧಿಸೂಚನೆಯಿಂದ ಭಾದಿತರಾದ ಸಾರ್ವಜನಿಕರು ಮೇಲ್ಮನವಿ ಸಲ್ಲಿಸುವುದಾದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೪(೩)ರಡಿ ಪ್ರಾದೇಶಿಕ ಆಯುಕ್ತರು ಬೆಳಗಾವಿ ಅವರಿಗೆ ಈ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ೩೦ ದಿನಗಳ ಒಳಗೆ ತಮ್ಮ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button