Kannada NewsKarnataka NewsLatest

ರಾಜ್ಯದಲ್ಲಿಂದು 7 ಸಾವಿರ ದಾಟಿದ ಕೊರೋನಾ ಸೋಂಕಿತರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು 7178 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 1,72,102ಕ್ಕೇರಿದೆ.

ಇಂದು 93 ಜನರು ಸಾವಿಗೀಡಾಗಿದ್ದು, ಒಟ್ಟೂ ಮೃತರ ಸಂಖ್ಯೆ 3091.

Home add -Advt

ಇಂದು 5006 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟೂ 89,238 ಜನರು ಗುಣಮುಖರಾಗಿದ್ದಾರೆ.

ರಾಜ್ಯದ ಒಟ್ಟೂ ಸೋಂಕಿತರು ಹಾಗೂ ಅವರ ಸಮಗ್ರ ವಿವರ ಇಲ್ಲಿದೆ –

08-08-2020 HMB English

ಬೆಳಗಾವಿ ಜಿಲ್ಲೆಯ ಸೋಂಕಿತರ ಸಮಗ್ರ ವಿವರ – 0_press 8.8.2020

 

Related Articles

Back to top button