Latest

ಗ್ಯಾಸ್ ಪೈಪಲೈನ್ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ನೆಹರು ನಗರದಲ್ಲಿ ಗ್ಯಾಸ್ ಪೈಪಲೈನ್ ಕಾಮಗಾರಿಗೆ ಸಂಸದ ಸುರೇಶ ಅಂಗಡಿ ಹಾಗೂ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು.
ಮಹಾಪೌರ ಬಸಪ್ಪ ಚಿಕ್ಕಲದಿನ್ನಿ, ನಗರ ಸೇವಕ ಮೋಹನ ಬೆಳಗುಂದಕರ, ಸರಳಾ ಹೇರೆಕರ ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

Related Articles

Back to top button