Kannada NewsKarnataka NewsLatest

ಬೆಳಗಾವಿ ಜಿಲ್ಲೆಯಲ್ಲಿ ಲಭ್ಯವಿರುವ ಕೊರೋನಾ ಬೆಡ್ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ರೋಗಿಗಳು ಬೆಡ್ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವುದು, ಅಷ್ಟೊತ್ತಿಗೆ ರೋಗಿಯ ಸ್ಥಿತಿ ಚಿಂತಾಜನಕವಾಗುವುದು ಅಥವಾ ಕೈ ಮೀರುವುದನ್ನು ಕೇಳಿದ್ದೇವೆ.

ಇಂತಹ ಸ್ಥಿತಿ ತಪ್ಪಿಸಲು ಇಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳ ಕೊರೋನಾ ಬೆಡ್ ಮಾಹಿತಿ ನೀಡಲಾಗಿದೆ. ಜನರಲ್ ವಾರ್ಡ್, ಆಕ್ಸಿಜನ್ ಬೆಡ್ ಸೇರಿದಂತೆ ಎಲ್ಲ ಮಾಹಿತಿ, ಆಸ್ಪತ್ರೆಯ ವಿವರಗಳು ಇಲ್ಲಿವೆ. ಅಗತ್ಯವಾದವರು ಪರಿಶೀಲಿಸಿ ರೋಗಿಗಳನ್ನು ಸ್ಥಳಾಂತರಿಸಬಹುದು.

ಇಲ್ಲಿರುವುದು ಗುರುವಾರ ಮಧ್ಯಾಹ್ನ 12 ಗಂಟೆಯ ಮಾಹಿತಿ – ಇಲ್ಲಿ ಕ್ಲಿಕ್ ಮಾಡಿ –

BGM Bed Data 13-5-2021 time-12-20 Pm

 

ಮೇ 16ಕ್ಕೆ ಚಂಡಮಾರುತ: ಉತ್ತರ ಕನ್ನಡಕ್ಕೆ ರೆಡ್, ಇತರ ಜಿಲ್ಲೆಗಳಿಗೆ ಆರೇಂಜ್, ಯಲ್ಲೋ ಅಲರ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button