Latest

ಹೋಳಿ, ಚುನಾವಣೆ: ಬಿಎಸ್ಎಫ್- ಪೊಲೀಸ್ ಪಥಸಂಚಲನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಹೋಳಿ ಹಬ್ಬ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸೋಮವಾರ ಬಿಎಸ್ಎಫ್ ಯೋಧರು ಮತ್ತು ನಗರ ಪೊಲೀಸರು ಪಥ ಸಂಚಲನ ನಡೆಸಿದರು.

ಆಜಂ ನಗರ, ಶಾಹು ನಗರ, ನೆಹರು ನಗರ, ಸಂಗಮಶ್ವರ ನಗರ ಮೊದಲಾದ ಪ್ರದೇಶದಲ್ಲಿ ಪಥಸಂಚಲನ ನಡೆಸಿ ಜನರಲ್ಲಿ ಭಯ ನಿವಾರಣೆ ಮಾಡುವ ಯತ್ನ ನಡೆಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button