Latest

ತಕ್ಷಣ ಕೋವಿಡ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಪಡೆಯುವುದು ಹೇಗೆ? – Instant Covid Vaccination Certificate

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಈಗ ಎಲ್ಲೆಡೆ ನೀವು ಪ್ರಯಾಣಿಸುವಾಗ ಕೋವಿಡ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಕೇಳುವ ರೂಢಿ ಬಂದಿದೆ. ಆದರೆ ಕೆಲವೊಮ್ಮೆ ಅದನ್ನು ತೆಗೆದುಕೊಂಡು ಹೋಗುವುದಕ್ಕೆ ಮರೆತುಬಿಡುತ್ತೇವೆ.

ಇದಕ್ಕಾಗಿಯೇ ಇನ್ಸ್ಟಂಟ್ ಆಗಿ ಸರಿಟಿಫಿಕೇಟ್ ಪಡೆಯುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿದೆ.

ಇದಕ್ಕೆ ನೀವು ಮಾಡಬೇಕಾದುದಿಷ್ಟೆ – * 9013151515 * ಈ ನಂಬರ್ ನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ. ನಂತರ ವಾಟ್ಸಪ್ ಓಪನ್ ಮಾಡಿ “Certificate” ಎಂದು ಟೈಪ್ ಮಾಡಿ ಕಳಿಸಿ. ಆಗ ನಿಮ್ಮ ರಜಿಸ್ಟರ್ಡ್ ಮೊಬೈಲ್ ಗೆ ಒಟಿಪಿ ಬರುತ್ತದೆ. ಅದನ್ನು ಹಾಕಿದಾಗ ನಿಮಗೆ ಕೋವಿಡ್ ಸರ್ಟಿಫಿಕೇಟ್ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ಒಂದನ್ನು ಟೈಪ್ ಮಾಡಿ ಎಂದು ಬರುತ್ತದೆ. 1ನ್ನು ಟೈಪ್ ಮಾಡಿದ ತಕ್ಷಣ ನಿಮ್ಮ ಕೋವಿಡ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಬರುತ್ತದೆ.

ಕೆಲವೇ ಸೆಕೆಂಡ್ ಗಳಲ್ಲಿ ನಿಮ್ಮ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.

——————-

9013151515

Save this 👆🏿number and type “Certificate” in WhatsApp and you will get the Covid Vaccination Certificate after entering the OTP received through your registered mobile number.

Certificate may be demanded for Travel. Easy way to get it by whatsapp.

Please forward to all. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button