ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿಯ 5 ಪುರಸಭೆ ಹಾಗೂ 11 ಪಟ್ಟಣ ಪಂಚಾಯತ್ ಚುನಾವಣೆಗಳ ಫಲಿತಾಂಶ ಈ ಕೆಳಗಿನಂತಿದೆ.
1.ಅಥಣಿ ಪುರಸಭೆ
ಒಟ್ಟು ವಾರ್ಡ್‌ಗಳು – 27, ಕಾಂಗ್ರೆಸ್ – 15, ಬಿಜೆಪಿ – 9, ಜೆಡಿಎಸ್ -1, ಪಕ್ಷೇತರ – 3
2. ಹಾರೂಗೇರಿ ಪುರಸಭೆ
ಒಟ್ಟು ವಾರ್ಡ್‌ಗಳು – 23, ಕಾಂಗ್ರೆಸ್ – 7, ಬಿಜೆಪಿ –
15, ಜೆಡಿಎಸ್ -00, ಪಕ್ಷೇತರ -1
3. ಮುಗಳಖೋಡ ಪುರಸಭೆ (ರಾಯಬಾಗ ತಾಲೂಕು)
ಒಟ್ಟು ವಾರ್ಡ್‌ಗಳು – 23, ಕಾಂಗ್ರೆಸ್ – 4, ಬಿಜೆಪಿ –
13, ಪಕ್ಷೇತರರು – 6
4. ಮುನವಳ್ಳಿ ಪುರಸಭೆ (ಸವದತ್ತಿ ತಾಲೂಕು)
ಒಟ್ಟು ವಾರ್ಡ್‌ಗಳು – 23, ಕಾಂಗ್ರೆಸ್ – 11, ಬಿಜೆಪಿ
– 10, ಪಕ್ಷೇತರ – 2
5. ಉಗಾರಖುರ್ದ್ ಪುರಸಭೆ (ಕಾಗವಾಡ ತಾಲೂಕು)
ಒಟ್ಟು ವಾರ್ಡ್‌ಗಳು – 23, ಕಾಂಗ್ರೆಸ್ – 11, ಬಿಜೆಪಿ
– 07, ಪಕ್ಷೇತರರು – 5
ಪಟ್ಟಣ ಪಂಚಾಯಿತಿ ಫಲಿತಾಂಶ
1. ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯತ (ಕಿತ್ತೂರು ತಾಲೂಕು)
ಒಟ್ಟು ವಾರ್ಡ್‌ಗಳು – 14, ಅವಿರೋಧ ಆಯ್ಕೆ – 3 ಎಲ್ಲರೂ ಪಕ್ಷೇತರರು – 14
2.ಕಂಕಣವಾಡಿ ಪಟ್ಟಣ ಪಂಚಾಯತಿ (ರಾಯಬಾಗ ತಾಲೂಕು)
ಒಟ್ಟು ವಾರ್ಡ್‌ಗಳು – 17, ಕಾಂಗ್ರೆಸ್ – 5, ಬಿಜೆಪಿ – – 12
3. ನಾಗನೂರು ಪಟ್ಟಣ ಪಂಚಾಯತಿ (ಮೂಡಲಗಿ
ತಾಲೂಕು)
ಒಟ್ಟು ವಾರ್ಡ್‌ಗಳು – 17, ಪಕ್ಷೇತರರು – 17
4.ಯಕ್ಸಂಬಾ ಪಟ್ಟಣ ಪಂಚಾಯತಿ (ಚಿಕ್ಕೋಡಿ ತಾಲೂಕು)
ಒಟ್ಟು ವಾರ್ಡ್‌ಗಳು – 17, ಕಾಂಗ್ರೆಸ್ – 16, ಬಿಜೆಪಿ
– 01
5. ಕಿತ್ತೂರು ಪಟ್ಟಣ ಪಂಚಾಯತಿ (ಕಿತ್ತೂರು ತಾಲೂಕು)
ಒಟ್ಟು ವಾರ್ಡ್‌ಗಳು – 18, ಕಾಂಗ್ರೆಸ್ – 5, ಬಿಜೆಪಿ –
9, ಪಕ್ಷೇತರ – 4
6.ಅರಭಾವಿ ಪಟ್ಟಣ ಪಂಚಾಯತಿ (ಮೂಡಲಗಿ ತಾಲೂಕು)
ಒಟ್ಟು ವಾರ್ಡ್‌ಗಳು – 16, ಬಿಜೆಪಿ – 05, ಪಕ್ಷೇತರ
– 11
7.ಐನಾಪುರ ಪಟ್ಟಣ ಪಂಚಾಯತಿ (ಕಾಗವಾಡ ತಾಲೂಕು)
ಒಟ್ಟು ವಾರ್ಡ್‌ಗಳು – 19, ಕಾಂಗ್ರೆಸ್ – 13, ಬಿಜೆಪಿ
– 6
8.ಶೇಡಬಾಳ ಪಟ್ಟಣ ಪಂಚಾಯತಿ (ಕಾಗವಾಡ ತಾಲೂಕು)
ಒಟ್ಟು ವಾರ್ಡ್‌ಗಳು – 16, ಕಾಂಗ್ರೆಸ್ – 2, ಬಿಜೆಪಿ – 11, ಜೆಡಿಎಸ್ – 1, ಪಕ್ಷೇತರ – 2
9.ಚಿಂಚಲಿ ಪಟ್ಟಣ ಪಂಚಾಯತ್ (ರಾಯಬಾಗ ತಾಲೂಕು)
ಒಟ್ಟು ವಾರ್ಡ್‌ಗಳು – 19, ಕಾಂಗ್ರೆಸ್ – 8, ಬಿಜೆಪಿ – 5
ಪಕ್ಷೇತರ – 4
10.ಬೋರಗಾಂವ ಪಟ್ಟಣ ಪಂಚಾಯತಿ (ನಿಪ್ಪಾಣಿ ತಾಲೂಕು)
ಒಟ್ಟು ವಾರ್ಡ್‌ಗಳು – 17, ಪಕ್ಷೇತರ – 17
11.ಕಲ್ಲೋಳಿ ಪಟ್ಟಣ ಪಂಚಾಯತಿ (ಮೂಡಲಗಿ
ತಾಲೂಕು)
ಒಟ್ಟು ವಾರ್ಡ್‌ಗಳು – 16, ಬಿಜೆಪಿ – 05, ಪಕ್ಷೇತರ – 11
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ